ತೇರದಾಳ : ಸುನೀತಾ ಪುಸ್ತಕ ಪ್ರತಿಷ್ಠಾನ ವತಿಯಿಂದ ಪ್ರಥಮ ವರ್ಷದಿಂದ ಕೊಡಲಾಗುವ ಸಾಹಿತ್ಯ ಪುರಸ್ಕಾರಕ್ಕೆ ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ಕಥನವಚನ, ಮಕ್ಕಳ ಕಥೆ, ಚುಟುಕು, ಹೈಕು, ಗಜಲ್ ಮುಂತಾದ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಲೇಖಕರು 2022ರಿಂದ 2024ರ ಒಳಗಾಗಿ ಪ್ರಕಟಗೊಂಡಿರುವ ಕೃತಿಗಳ ಎರಡು ಪ್ರತಿಗಳನ್ನು ದಿನಾಂಕ 31-08-2024ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು. ಪದ್ಮಸಾಗರ ರಾಮಪ್ಪ, ನಾಗನೂರ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರಿಗೆ, ಅಲ್ಲಮಪ್ರಭು ನಗರ, ತೇರದಾಳ -587315, ಜಮಖಂಡಿ ತಾಲೂಕು, ಬಾಗಲಕೋಟ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ 7892541482, 7899513108 ಸಂಪರ್ಕಿಸಲು ಕೋರಲಾಗಿದೆ.
Subscribe to Updates
Get the latest creative news from FooBar about art, design and business.
Previous Articleಬಂಟ್ವಾಳದಲ್ಲಿ ‘ಜೀವಸತ್ವ’ ಒಗಟು ಸಂಕಲನದ ಕೃತಿ ಲೋಕಾರ್ಪಣೆ
Next Article ಪ್ರತಿಷ್ಠಿತ ‘ಹಾರಾಡಿ ರಾಮ ಗಾಣಿಗ ಪ್ರಶಸ್ತಿ’ ಪ್ರದಾನ
