ಬೆಂಗಳೂರು : ಬಿಂಬ ಆರ್ಟ್ ಫೌಂಡೇಷನ್ ಇದರ ವತಿಯಿಂದ ‘ಕೃಷ್ಣನ ಕೊಳಲಿನ ಕರೆ’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಂಬ ದಿ ಅರ್ಥ್ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ನಾರಾಯಣಿ ದೀಪಿಕಾ ದೇವಿ ಇವರ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯಲ್ಲಿ ವಿಭವಿ, ಅರವಿಂದ್, ಶಾರದಾ, ಭುವನ ಇವರ ಶಾಸ್ತ್ರೀಯ ಭರತನಾಟ್ಯದಲ್ಲಿ ಚಿತ್ರಿಸಲಾದ ಸ್ವರಜತಿ ‘ರಾ. ರಾ. ವೇಣು ಗೋಪಾ ಬಾಲ’ ಕೃತಿಯ ಭರತನಾಟ್ಯಕ್ಕೆ ಮತ್ತು ಕೃಷ್ಣನಾಗಿ ಮಾಸ್ಟರ್ ದೊರೈ ಇವರು ಸಾಥ್ ನೀಡಲಿದ್ದಾರೆ.