Browsing: Review

ಬೆಂಗಳೂರಿನ ರಂಗಪಯಣ (ರಿ.) ತಂಡವು ನಿರ್ಮಿಸಿದ ನಾಟಕ ‘ಚಂದ್ರಗಿರಿಯ ತೀರದಲ್ಲಿ’ (ನಿರ್ದೇಶನ: ನಯನಾ ಜೆ. ಸೂಡ. ಮೂಲ ಕಥೆ : ಸಾರಾ ಅಬೂಬಕ್ಕರ್). ಉಡುಪಿಯ ರಂಗಭೂಮಿಯು ಏರ್ಪಡಿಸಿದ್ದ…

‘ಕಾತ್ಯಾಯಿನಿ’ ಮಲ್ಲಿಕಾ ಮಳವಳ್ಳಿ ಅವರ ಕಾದಂಬರಿ. ಎಪ್ಪತ್ತೆಂಟರ ಇಳಿಹರೆಯದಲ್ಲಿ ಬರೆದ ಈ ಕಾದಂಬರಿ ಯಾವ ರಿಯಾಯಿತಿಯನ್ನೂ ಅಪೇಕ್ಷಿಸದಿರುವಷ್ಟು ಪ್ರಬುದ್ಧ ಕೃತಿ. ಸುಮಾರು ನೂರು ವರುಷಗಳ ಐದು ತಲೆಮಾರುಗಳ…

ಅದೊಂದು ‘ರಂಗಪ್ರವೇಶ’ ಎನ್ನುವಂತೆಯೇ ಇರಲಿಲ್ಲ. ನಗುಮೊಗದ ನೃತ್ಯಕಲಾವಿದೆ ಲಿಖಿತಾ ನಾರಾಯಣ ಪಳಗಿದ ನರ್ತಕಿಯಂತೆ ರಂಗದ ಮೇಲೆ ಆತ್ಮವಿಶ್ವಾಸದಿಂದ ಚೈತನ್ಯಪೂರ್ಣವಾಗಿ ನರ್ತಿಸಿದಳು. ‘ಸಾಧನ ನೃತ್ಯಶಾಲೆ’ಯ ಪರಿಣತ ನೃತ್ಯಗುರು ಭಾವನಾ…

ನಾಟಕದ ಶೀರ್ಷಿಕೆಯೇ ಅತ್ಯಂತ ಮನಮೋಹಕ. ಮನಸೂರೆಗೊಂಡ ಕಾವ್ಯಾತ್ಮಕ ಪ್ರಸ್ತುತಿ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಹು ಲವಲವಿಕೆಯಿಂದ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ಸುಮನೋಹರ ರಂಗಪ್ರಸ್ತುತಿ…

ನಾಟಕ: ಹೂವು ಅಭಿನಯ: ಚಂದ್ರಶೇಖರ ಶಾಸ್ತ್ರಿ ನಿರ್ದೇಶನ: ಸಾಸ್ವೆಹಳ್ಳಿ ಸತೀಶ್‌ ತಂಡ: ಹೊಂಗಿರಣ, ಶಿವಮೊಗ್ಗ ಪ್ರದರ್ಶನ: ಹತ್ತನೆಯ ಪ್ರದರ್ಶನ, ಸಮುದಾಯ ಬೆಂಗಳೂರು ʼ ಕಾರ್ನಾಡ್‌ ನೆನಪುʼ. ಕಾರ್ಯಕ್ರಮದಲ್ಲಿ…

ನನ್ನನ್ನೂ ಸೇರಿ ನಾವಿದ್ದದ್ದು ಎಂಟು ಜನ. ನಾನು ಮತ್ತು ಏಳು ಮಕ್ಕಳು. ಮಗನ ಅಪಾರ್ಟಮೆಂಟಿನ ಹುಡುಗರು. ಎಲ್ಲ ಇಂಗ್ಲಿಷ್ ಓದುವವರು. ಅವರಲ್ಲಿ ಒಬ್ಬ ಗುಜರಾತಿ, ಒಬ್ಬ ಮರಾಠಿ,…

ಈ ಭೂಮಿಗೆ ನಾವೆಲ್ಲಾ ಅತಿಥಿಗಳು.ಇಲ್ಲಿಯ ಪ್ರತಿಯೊಂದು ಸಸ್ಯಾದಿ ಸಂಪತ್ತು, ಧಾನ್ಯಾದಿ ಸಂಪತ್ತು ಹಾಗೂ ಹಿರಣ್ಯಾಧಿ ಸಂಪತ್ತು ಎಲ್ಲಾ ಮನುಷ್ಯನಿಗೋಸ್ಕರವೇ ನಿರ್ಮಾಣವಾಗಿದೆಯೇನೋ ಎನ್ನುವ ಮಟ್ಟಿಗೆ ನಾವು ಇದನ್ನು ಅನುಭವಿಸುತ್ತಿರುತ್ತೇವೆ.…

ವಿವಿಧ ನಾಟ್ಯರೂಪಗಳಲ್ಲಿ ಹಲವಾರು ರಾಮಾಯಣದ ನೃತ್ಯರೂಪಕಗಳು ಇದುವರೆಗೂ ಪ್ರಸ್ತುತವಾಗಿದ್ದರೂ ಬಹುಶಃ ಕೂಚಿಪುಡಿ ನೃತ್ಯಶೈಲಿಯಲ್ಲಿ ಸಂಪೂರ್ಣ ಆಧ್ಯಾತ್ಮ ರಾಮಾಯಣದ ನೃತ್ಯರೂಪಕ ವೇದಿಕೆಯ ಮೇಲೆ ಪ್ರದರ್ಶನಗೊಂಡದ್ದು ಇದೇ ಮೊದಲೆನ್ನಬಹುದು. ದಿನಾಂಕ…

ವೃತ್ತಿರಂಗಭೂಮಿಯ ನಾಟಕಗಳಲ್ಲಿ ಕಾಣಸಿಗುತ್ತಿದ್ದ ದಿಟ್ಟ ಮಹಿಳಾ ಪಾತ್ರಗಳೆಂದರೆ ಒಂದೋ ಖಳನಾಯಕಿಯ ಪಾತ್ರಗಳು ಅಥವಾ ಹಾಸ್ಯಪಾತ್ರಗಳು. ಮುಖ್ಯನಾಯಕಿಯರು ಪಿತೃಪ್ರಧಾನ ಸಮಾಜದ ಎಲ್ಲ ಹೊರೆಯನ್ನು ಹೊತ್ತು ಬೆಂದು ಬಸವಳಿದಂತೆ ಕಂಡರೆ,…