Subscribe to Updates
Get the latest creative news from FooBar about art, design and business.
Browsing: Review
ಲಿಂಗ ವ್ಯತ್ಯಾಸದ ಹೆಸರಿನಲ್ಲಿ ಸಮಾಜವು ಅನ್ಯಾಯ, ತಾರತಮ್ಯ ಹಾಗೂ ಅಸಮಾನ ಅವಕಾಶಗಳ ನೆಲೆವೀಡು ಆಗಬಾರದು ಅನ್ನುವುದು ಸ್ತ್ರೀವಾದಿ ಹೋರಾಟದ ಮುಖ್ಯ ಉದ್ದೇಶ. ಈ ಅಸಮಾನತೆಯ ಬೇರುಗಳನ್ನು ಕಿತ್ತೊಗೆದು…
ರಂಗಭೂಮಿ ಉಡುಪಿಯ ವಾರ್ಷಿಕ ನಾಟಕ ಸ್ಪರ್ಧೆ, ಕರ್ನಾಟಕದ ಹಳೆಯ ಮತ್ತು ಇಂದಿಗೂ ಯಶಸ್ಸಿಯಾಗಿ ಮುನ್ನಡೆಯುತ್ತಿರುವ ಒಂದು ವಿದ್ಯಮಾನ. ಬಹುಶಃ ಸಾಂಪ್ರದಾಯಿಕ ಅಥವ ಪರದೆ ನಾಟಕಗಳ ಕಾಲದಿಂದ ಆರಂಭಗೊಂಡು…
ರಂಗ ಕರ್ಮಿ ಮ್ಯಾಥ್ಯೂ ಸುರಾನಿ ಅವರ ಸುರಾನಿಯ ನಿವಾಸದ ಆವರಣದಲ್ಲಿ ದಿನಾಂಕ 24 ಜನವರಿ 2025ರ ಸಂಜೆ ಅಡುಗೆಯ ಘಮ ಘಮ ಮತ್ತು ಅಡುಗೆಯದ್ದೇ ಮಾತುಗಳು !!…
‘ನೆನಪು ನೂರೆಂಟು’ ಬೆಂಗಳೂರಿನಲ್ಲಿರುವ ಲಕ್ಷ್ಮಿ ಭಟ್ ಪೂಕಳ ಇವರ ಆತ್ಮಕಥನ. ಚಿಕ್ಕವರಾಗಿದ್ದ ಕಾಲದಲ್ಲಿ ಕತೆ-ಕವಿತೆಗಳನ್ನು ಬರೆಯುವ ಹವ್ಯಾಸವಿದ್ದಿದ್ದರೂ ಮದುವೆಯಾದ ನಂತರ ಪ್ರತಿಕೂಲ ಪರಿಸ್ಥಿತಿಗಳೊಡ್ಡಿದ ಅಡ್ಡಿ-ಆತಂಕಗಳಿಂದಾಗಿ ಏನೂ ಬರೆಯದೆ…
‘ನಿರ್ವಾಣಂ’ ಮಲೆಯಾಳ ರಂಗಭೂಮಿಯಲ್ಲಿ ನಾಟಕಕಾರರು ಮತ್ತು ನಿರ್ದೇಶಕರಾಗಿ ಬಹಳಷ್ಟು ಕಾಲ ದುಡಿದು ಹೆಸರು ಮಾಡಿದ ತಯ್ಯುಳ್ಳತಿಲ್ ರಾಜನ್ 1982ರಲ್ಲೇ ಬರೆದ ಒಂದು ಪ್ರಭಾವಶಾಲಿ ನಾಟಕ. ‘ರೋಗ, ವಾರ್ಧಕ್ಯ…
ವಯಸ್ಸಿಗೂ ಮೀರಿದ ಬಾಲಪ್ರತಿಭೆ ಇಷಿತಾ ಭಾರಧ್ವಾಜ್, ಸೇವಾಸದನದ ವೇದಿಕೆಯ ಮೇಲೆ ಪಾದರಸದಂತೆ ಚುರುಕಿನ ಹೆಜ್ಜೆಗಳಿಂದ ರಂಗವನ್ನು ಪ್ರವೇಶಿಸಿ, ಮೃದಂಗದ ಕೊನ್ನಕೋಲುಗಳಿಗೆ ಕರಾರುವಾಕ್ಕಾಗಿ ಜತಿಗಳನ್ನು ಅಡವುಗಳಲ್ಲಿ ಎರಕ ಹುಯ್ದದ್ದು…
‘ಶತಾಮೃತಧಾರೆ’ ಇದು ಅಶೋಕ ಪಕ್ಕಳರ ಚೊಚ್ಚಲ ಕೃತಿ. ಮುಂಬೈನ ಬಂಟರ ಸಂಘದ ಮುಖವಾಣಿ ಬಂಟರವಾಣಿಯಲ್ಲಿ ಅವರು ಬರೆದ ನೂರು ಸಂಪಾದಕೀಯಗಳ ದೊಡ್ಡ ಸಂಕಲನವಿದು. ಇದರಲ್ಲಿ ವೈವಿಧ್ಯಮಯವಾದ ಓದಿಸಿಕೊಂಡು…
ನಮ್ಮ ಭಾರತೀಯ ಪರಂಪರೆಯ ಅಸ್ಮಿತೆಯಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ನಮ್ಮ ಸಾಂಸ್ಕೃತಿಕ ಜಗತ್ತಿನ ಒಂದು ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಾಗಿದೆ. ಸಂಗೀತ-ನೃತ್ಯ-ನಾಟಕ ಯಾವುದೇ ಕಲಾಪ್ರಕಾರದ ಹೂರಣ ಈ…
ಬೆಂಗಳೂರಿನಲ್ಲಿ ನೃತ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕೇವಲ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವೊಂದೇ ನೃತ್ಯಕಲಾವಿದರ ಗುರಿಯಾಗಿರಬಾರದು. ನೃತ್ಯ ಮಾಡಲು ತಕ್ಕ ಅಂಗಸೌಷ್ಟವ, ಪ್ರದರ್ಶನಕ್ಕೆ ಅಗತ್ಯವಾದ ಉತ್ತಮ ಶಿಕ್ಷಣ…
ರಂಗಭೂಮಿಯ ಸೌಂದರ್ಯ ಇರುವುದು ಅದರೊಳಗಿನ ಭಾವಾಭಿವ್ಯಕ್ತಿ ಹಾಗೂ ಆಂಗಿಕ ಅಭಿನಯ ಚತುರತೆಯ ವೈವಿಧ್ಯತೆಗಳಲ್ಲಿ. ಈ ಕಲಾಪ್ರಕಾರದ ಅಂತಃಸತ್ವ ಅಡಗಿರುವುದು ಪ್ರಯೋಗಶೀಲತೆಯಲ್ಲಿ. ಈ ಮೂರೂ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಲೇ ಬೆಳೆಯುವ…