Subscribe to Updates
Get the latest creative news from FooBar about art, design and business.
Browsing: Theatre
ಉಡುಪಿ: ಉಡುಪಿಯಲ್ಲಿ 1965ರಲ್ಲಿ ಹುಟ್ಟಿಕೊಂಡ, ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಪ್ರಸಿದ್ಧ ನಾಟಕ ಸಂಸ್ಥೆ “ರಂಗಭೂಮಿ”ಯ ಆರಂಭದ ದಿನಗಳಲ್ಲಿ ಬಹು ಹಾಸ್ಯ ಪ್ರಜ್ಞೆಯ, ಆಕರ್ಷಕ ನಗುಮೊಗದ, ಪಾದರಸದಂತೆ…
ಕಲಾಭಿ ಥಿಯೇಟರ್ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಜಂಟಿಯಾಗಿ ಬೇಸಿಗೆ ಶಿಬಿರವೊಂದನ್ನು ಡೊಂಗರಕೇರಿಯ ಕೆನರಾ ಪ್ರೈಮರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿತು. ‘ಅರಳು’ವ ಪ್ರತಿಭೆಗಳನ್ನು ಮತ್ತಷ್ಟು ಅರಳಿಸುವುದೇ…
ಬೆಂಗಳೂರು : ‘ಈ ಹೊತ್ತಿಗೆ ಟ್ರಸ್ಟ್’ ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ‘ಕಪ್ಪಣ್ಣ ಅಂಗಳ’ ಇವರ ಸಹಯೋಗದೊಂದಿಗೆ ರವೀಂದ್ರನಾಥ್ ಟ್ಯಾಗೋರರ ಕೆಲವು ಕತೆಗಳನ್ನಾಧರಿಸಿದ ರೂಪಕ “ಅವಳ ಕಾಗದ’ದ…
ಮೈಸೂರು: ‘ಆನ್ ಸ್ಟೇಜ್ ಯೂಥ್ ಥೀಯೇಟರ್’ ಅರ್ಪಿಸುವ 45 ದಿನಗಳ ‘ರಂಗ ತರಬೇತಿ ಕಾರ್ಯಾಗಾರ’ವು ಮೇ 14ರಿಂದ ಜೂನ್ 30ರವರಗೆ ಪ್ರತಿ ದಿನ ಸಂಜೆ 6:30ರಿಂದ 9:00ರವರೆಗೆ…
ಬೆಂಗಳೂರು: ರಂಗಾಸ್ಥೆ ರಂಗ ತಂಡದವರು ತಮ್ಮ ಏಳನೇ ವರ್ಷದ ಸ್ಥಾಪಕ ದಿನಾಚರಣೆಯನ್ನು 22.04.2023ರ ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಿದರು. ಡಾ. ಚನ್ನೇಗೌಡ, ವಿಜಯವಾಣಿ ಪತ್ರಿಕಾ ಸಂಪಾದಕರು,…
ಕುಂದಾಪುರ: ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ-ಅರೆಹೊಳೆ ಗಣಪಯ್ಯ ಸ್ಮಾರಕ ದ್ವಿದಿನ ರಂಗ ಹಬ್ಬ ನಡೆಸುತ್ತಿದೆ. ಇದರ ಅಂಗವಾಗಿ 2023 ಏಪ್ರಿಲ್ 30 ಮತ್ತು ಮೇ 1 ತಾರೀಖಿನಂದು ಸಂಜೆ…
ರಾಮ ನೆಲೆಸಬೇಕಾದದ್ದು ಎಲ್ಲರ ಹೃದಯದಲ್ಲಿ ಎಂಬ ಆಶಯವನ್ನು ಆಕೃತಿಗೊಳಿಸಲು, ಇತ್ತೀಚೆಗೆ ಅನೇಕ ರಂಗ ಪ್ರಯೋಗಗಳು ರಾಮಾಯಣದ ಕತೆಗಳನ್ನೇ ಆಧರಿಸಿ ಹೆಣೆಯಲ್ಪಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆ ನಿಟ್ಟಿನಲ್ಲಿ ನಡೆದ ಒಂದು…
19 ಏಪ್ರಿಲ್ 2023, ಮೈಸೂರು: ಅಭಿಯಂತರರು ಪ್ರಸ್ತುತ ಪಡಿಸುವ “ಮರಣ ಮೃದಂಗ” ರಂಗ ಪ್ರಯೋಗವು ದಿನಾಂಕ:23-04-2023ರ ಬಾನುವಾರ ಸಂಜೆ 6-30ಘಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.…
19 ಏಪ್ರಿಲ್ 2023, ಬೆಂಗಳೂರು: ಸ್ಟೇಜ್ ಬೆಂಗಳೂರು ಪ್ರಸ್ತುತ ಪಡಿಸಿದ ಮಕ್ಕಳ ಥಿಯೇಟರ್ ಹಬ್ಬ ಏಪ್ರಿಲ್ -2023 ಇದರ ಅಂಗವಾಗಿ ನಾಟಕ ‘ಬದುಕಿನ ಬಣ್ಣ’ ದಿನಾಂಕ 12-04-2023ನೇ ಬುಧವಾರದಂದು…
19 ಏಪ್ರಿಲ್ 2023, ಮೈಸೂರು: ಅದಮ್ಯ ರಂಗ ಶಾಲೆ (ರಿ.) ಮೈಸೂರು ಇವರು ಜಿ.ಪಿ.ಐ.ಇ.ಆರ್. ರಂಗ ತಂಡ ಮೈಸೂರು ಸಹಕಾರದೊಂದಿಗೆ ಹನುಮಂತ ಹಾಗೇರಿ ಅವರ ರಚನೆಯ ನಾಟಕ…