Subscribe to Updates

    Get the latest creative news from FooBar about art, design and business.

    What's Hot

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಜಯನಗರ ಬಿಂಬದಿಂದ ‘ಚಿಣ್ಣರ‌ ಚಿತ್ತಾರ’ ಮತ್ತು ‘ಚಿಣ್ಣರ ಚಾವಡಿ’ ಮಕ್ಕಳ ಬೇಸಿಗೆ ಶಿಬಿರ | ದಾಖಲಾತಿ ಫೆಬ್ರವರಿ 09ರಿಂದ  
    Camp

    ವಿಜಯನಗರ ಬಿಂಬದಿಂದ ‘ಚಿಣ್ಣರ‌ ಚಿತ್ತಾರ’ ಮತ್ತು ‘ಚಿಣ್ಣರ ಚಾವಡಿ’ ಮಕ್ಕಳ ಬೇಸಿಗೆ ಶಿಬಿರ | ದಾಖಲಾತಿ ಫೆಬ್ರವರಿ 09ರಿಂದ  

    February 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ಮಕ್ಕಳ ವಿಭಾಗದಲ್ಲಿ 3ರಿಂದ 8 ಮತ್ತು 8ರಿಂದ 15 ವರ್ಷದ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ರಂಗ ತರಬೇತಿಯ ಬೇಸಿಗೆ ಶಿಬಿರ ಆರಂಭವಾಗಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.

    3ರಿಂದ 8 ವರ್ಷದ ಮಕ್ಕಳಿಗೆ ‘ಚಿಣ್ಣರ‌ ಚಿತ್ತಾರ’ ಬೇಸಿಗೆ ಶಿಬಿರವು ದಿನಾಂಕ 05 ಏಪ್ರಿಲ್ 2025ರಿಂದ 14 ಏಪ್ರಿಲ್ 2025ರವರೆಗೆ ಬೆಳಗ್ಗಿನ ಬ್ಯಾಚ್ 10-00 ಗಂಟೆಯಿಂದ 1-00 ಗಂಟೆ ತನಕ ಹಾಗೂ ಸಂಜೆ ಬ್ಯಾಚ್ 4-00 ಗಂಟೆಯಿಂದ 7-00 ಗಂಟೆ ತನಕ ನಡೆಯಲಿದೆ. ನಟನೆ, ರಂಗಾಟ, ಚಿತ್ರಕಲೆ, ಕ್ರಾಫ್ಟ್, ಹಾಡುಗಳು, ಚಿತ್ರಕಲಾ ಪ್ರದರ್ಶನ ಮತ್ತು ಮಕ್ಕಳಿಂದಲೇ ನಾಟಕ ಪ್ರದರ್ಶನ ನಡೆಯಲಿದೆ.

    8ರಿಂದ 15 ವರ್ಷದ ಮಕ್ಕಳಿಗೆ ‘ಚಿಣ್ಣರ ಚಾವಡಿ’ ಬೇಸಿಗೆ ಶಿಬಿರವು ದಿನಾಂಕ 15 ಏಪ್ರಿಲ್ 2025ರಿಂದ 29 ಏಪ್ರಿಲ್ 2025ರವರೆಗೆ ಮೊದಲ ವಾರ ಬೆಳಗ್ಗೆ 9-30 ಗಂಟೆಯಿಂದ 4-00 ಗಂಟೆ ತನಕ ಹಾಗೂ ಎರಡನೇ ವಾರ ಬೆಳಗ್ಗೆ 9-30 ಗಂಟೆಯಿಂದ 7-30 ಗಂಟೆ ತನಕ ನಡೆಯಲಿದೆ. ನಟನೆ, ರಂಗಾಟ, ಚಿತ್ರಕಲೆ, ಕ್ರಾಫ್ಟ್, ಹಾಡುಗಳು, ನೃತ್ಯ, ರಂಗಚಲನೆ, ವಿಶೇಷ ಕಾರ್ಯಕ್ರಮಗಳು – ಮೀಡಿಯಾ ಹಬ್ಬ, ಸಂವಾದ, ಮಕ್ಕಳ ಕವಿ ಮೇಳ, ಪ್ರಶ್ನಾರ್ಥ ಮತ್ತು ಮಕ್ಕಳಿಂದಲೇ ನಾಟಕ ಪ್ರದರ್ಶನ ನಡೆಯಲಿದೆ.

    ದಾಖಲಾತಿ ದಿನಾಂಕ 09 ಫೆಬ್ರವರಿ 2025ರಂದು ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ 9845265967, 9844152967, 9880033018, 9845734967 ಮತ್ತು 9844017881 ಸಂಖ್ಯೆಯನ್ನು ಸಂಪರ್ಕಿಸಿರಿ.

    camp
    Share. Facebook Twitter Pinterest LinkedIn Tumblr WhatsApp Email
    Previous Articleಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ ‘ಏರುಘಟ್ಟದ ನಡಿಗೆ’ ಅನುವಾದ ಕೃತಿ ಲೋಕಾರ್ಪಣೆ | ಫೆಬ್ರವರಿ 13
    Next Article ಹಿರಿಯ ಲೇಖಕಿ ಕ್ಯಾಥರಿನ್ ರೋಡ್ರಿಗಸ್ ಮತ್ತು ಹಿರಿಯ ಸಮಾಜ ಸೇವಕಿ ಸುವಾಸಿನಿ ದಾಮೋದರ್ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಆಯ್ಕೆ
    roovari

    Add Comment Cancel Reply


    Related Posts

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭ

    May 30, 2025

    ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರ

    May 27, 2025

    ಉದ್ಘಾಟನೆಗೊಂಡ ‘ಚಿಗುರು’ ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಗಾರ

    May 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.