ಪುತ್ತೂರು : ಬಹುವಚನಂ ಇದರ ವತಿಯಿಂದ ಶಾಸ್ತ್ರೀಯ ಸಂಗೀತ ಕಛೇರಿ ಕಾರ್ಯಕ್ರಮವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ.
ಉಜಿರೆಯ ಸರ್ವೆಶ್ ದೇವಸ್ಥಳಿ ಇವರ ಹಾಡುಗಾರಿಕೆಗೆ ಮಂಜುನಾಥ ಪದ್ಯಾಣ ಇವರು ವಯಲಿನ್ ಮತ್ತು ವಿದ್ವಾನ್ ವಾದಿರಾಜ ಭಟ್ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.

