Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಕಾಂಚನದಲ್ಲಿ ಸಂಗೀತ ಕಲಾ ಶಾಲೆ ಲೋಕಾರ್ಪಣೆ | ಫೆಬ್ರುವರಿ 05ರಿಂದ 07

    February 2, 2026

    ಕಟೀಲಿನ ‘ಚಿತ್ರಕೂಟ’ದಲ್ಲಿ ಭಾಗವಹಿಸಲು ಚಿತ್ರಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 25

    February 2, 2026

    ಉಡುಪಿಯಲ್ಲಿ ಶ್ರೀ ಪುರಂದರದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವ -2026 | ಫೆಬ್ರವರಿ 06ರಿಂದ 08

    February 2, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಮಾಜ ಸಂಪದ ಅನಂಗೂರ್ ಬಾಲಕೃಷ್ಣ ಮಾಸ್ಟರ್ ಸಂಸ್ಮರಣೆ
    Literature

    ಸಮಾಜ ಸಂಪದ ಅನಂಗೂರ್ ಬಾಲಕೃಷ್ಣ ಮಾಸ್ಟರ್ ಸಂಸ್ಮರಣೆ

    August 9, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಸಮಾಜ ಸಂಪದ ಅನಂಗೂರ್ ಬಾಲಕೃಷ್ಣ ಮಾಸ್ಟರ್ ಸಂಸ್ಮರಣಾ ಸಭೆಯು ಬಾಲಕೃಷ್ಣ ಮಾಸ್ಟರ್ ಇವರ ಸ್ವಗೃಹ ರಮಾ ನಿಲಯದಲ್ಲಿ ದಿನಾಂಕ 08 ಆಗಸ್ಟ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಅಧ್ಯಕ್ಷರಾಧ ಕಮಲಾಕ್ಷ ಕಲ್ಲುಗದ್ದೆಯವರು ಅಧ್ಯಕ್ಷೀಯ ಭಾಷಣದಲ್ಲಿ ಸಭೆಯನ್ನುದ್ದೇಶಿಸಿ “ಸಮಾಜ ಸೇವೆಗೆ ತನ್ನ ಜೀವನವನ್ನು ತೇದವರನ್ನು ಸಮಾಜ ಗೌರವಿಸುತ್ತದೆ. ಗೌರವಿಸಬೇಕು. ಅಂತಹ ಗೌರವಾನ್ವಿತರು ಅವರ ಜೀವಿತ ಅವಧಿಯ ನಂತರ ಸಂಸ್ಮರಣಾ ಯೋಗ್ಯರಾಗುತ್ತಾರೆ” ಎಂದು ಹೇಳಿದರು.

    ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘ ಗೌರವ ಅಧ್ಯಕ್ಷರಾಧ ನಿರಂಜನ ಕೊರಕ್ಕೊಡು, ಜಿಲ್ಲಾ ಸಂಘ ಪ್ರದಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಉಪಸ್ಥಿತರಿದ್ದರು, ಗೌರವ ಕಾರ್ಯದರ್ಶಿ ಬಿ.ಪಿ. ವೆಂಕಟ್ರಮಣ ಸಂಸ್ಮರಣಾ ಬಾಷಣ ಮಾಡಿದರು. ಸಾಮಾಜಿಕ ಮುಂದಾಳು ಜಗದೀಶ್ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ಮಾಸ್ಟರ್ ಇವರ ಸುಪುತ್ರ ಸತೀಶ್ ಚಂದ್ರ ಕೆ.ಪಿ. ವಂದಿಸಿದರು.

     

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಯಕ್ಷಗಾನ ಪ್ರದರ್ಶನ | ಆಗಸ್ಟ್ 11
    Next Article ಬೆಂಗಳೂರಿನಲ್ಲಿ ದೇಶಭಕ್ತಿ ಮತ್ತು ಪರಿಸರ ಕವಿಗೋಷ್ಠಿ | ಆಗಸ್ಟ್ 11
    roovari

    Comments are closed.

    Related Posts

    ಕಟೀಲಿನ ‘ಚಿತ್ರಕೂಟ’ದಲ್ಲಿ ಭಾಗವಹಿಸಲು ಚಿತ್ರಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 25

    February 2, 2026

    ಇರಾ ನೇಮು ಪೂಜಾರಿಯವರು ಸಾಹಿತ್ಯ ಸೇವೆಗಾಗಿ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ’ಗೆ ಆಯ್ಕೆ

    February 2, 2026

    ಜನ್ಮ ದಿನಾಚರಣೆಯಂದು ಕಾವ್ಯಾಸಕ್ತರಿಂದ ತುಂಬಿದ ಬೇಂದ್ರೆಯವರ ಮನೆ ಅಂಗಳ

    February 2, 2026

    ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಮಂದಿರದಲ್ಲಿ ‘ನೋಬೆಲ್ ಕನ್ನಡಿಗ ರಾಜ್ಯ ಪ್ರಶಸ್ತಿ’ ಪ್ರದಾನ

    February 2, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.