ಸೊರಬ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೊರಬ ಶಿವಮೊಗ್ಗ ಜಿಲ್ಲೆ ಇದರ ವತಿಯಿಂದ ‘ಜಿಲ್ಲಾ ಮಟ್ಟದ ಯುಗಾದಿ ಕವಿಗೋಷ್ಠಿ -2025’ಯನ್ನು ದಿನಾಂಕ 06 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಹೆಸರನ್ನು ನೋಂದಾಯಿಸಲು 9611002416, 9632861570, 9741470173 ಮತ್ತು 9113820718 ಹಾಗೂ ಪ್ರವೇಶ ಶುಲ್ಕ ರೂ.100/- ಆಗಿದ್ದು, ಫೋನ್ ಪೇ ಸಂಖ್ಯೆ 9980571552 ಸಂಪರ್ಕಿಸಿರಿ.