ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ “ಗದಾಯುದ್ಧ” ದಿನಾಂಕ 23 ಏಪ್ರಿಲ್ 2025ರಂದು ಬನ್ನೂರು ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಯನ್. ಯನ್. ಭಟ್ ಬಟ್ಯಮೂಲೆ, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ, ಅಮೋಘ ಕೃಷ್ಣ, ಆದಿತ್ಯ ಕೃಷ್ಣ ದ್ವಾರಕ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ ( ಕೌರವ ), ವಿ. ಕೆ. ಶರ್ಮ ಅಳಿಕೆ ( ಶ್ರೀ ಕೃಷ್ಣ ), ಗುಡ್ಡಪ್ಪ ಬಲ್ಯ ( ಭೀಮ ), ಭಾಸ್ಕರ್ ಬಾರ್ಯ ( ಅರ್ಜುನ ), ಮಾಂಬಾಡಿ ವೇಣುಗೋಪಾಲ ಭಟ್ ( ಬಲರಾಮ ), ಹರಿಣಾಕ್ಷಿ ಜೆ. ಶೆಟ್ಟ ( ಧರ್ಮರಾಯ), ಅಚ್ಯುತ ಪಾಂಗಣ್ಣಾಯ ( ಶಬರ), ಸಹಕರಿಸಿದರು. ಪುಳು ಈಶ್ವರ ಭಟ್ ಸ್ವಾಗತಿಸಿ ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಮ್ಮಾಜೆ ಕೇಶವ ಭಟ್ ಪ್ರಾಯೋಜಿಸಿದ್ದರು.
Subscribe to Updates
Get the latest creative news from FooBar about art, design and business.
ಬನ್ನೂರು ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ “ಗದಾಯುದ್ಧ” ತಾಳಮದ್ದಳೆ
No Comments1 Min Read