ಬೆಂಗಳೂರು : ‘ಬೆನಕ’ ಇದರ ಸುವರ್ಣ ಸಂಭ್ರಮದ ಪುತಿನ ಇವರ ಮೇರುಕೃತಿ ‘ಗೋಕುಲ ನಿರ್ಗಮನ’ ನಾಟಕ ಪ್ರದರ್ಶನವನ್ನು ದಿನಾಂಕ 18 ಮತ್ತು 19 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಬಿ.ವಿ. ಕಾರಂತ ಇವರ ಸಂಗೀತ ಮತ್ತು ನಿರ್ದೇಶನದ ಈ ನಾಟಕವನ್ನು ಡಾ. ಟಿ.ಎಸ್. ನಾಗಾಭರಣ ಇವರು ಮರು ವಿನ್ಯಾಸ ಮಾಡಿರುತ್ತಾರೆ.