Subscribe to Updates

    Get the latest creative news from FooBar about art, design and business.

    What's Hot

    ಲೋಕಾರ್ಪಣೆಗೊಂಡ “ನದಿ ತಟದ ವೃಕ್ಷ” ಕವನ ಸಂಕಲನ

    June 25, 2025

    ಮಂಗಳೂರು ವಿ. ವಿ. ಯಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 27

    June 25, 2025

    ಉದ್ಘಾಟನೆಗೊಂಡ ತುಳು ನಾಟಕ ಕಾರ್ಯಾಗಾರ

    June 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಗುರು ಪಿತಾಮಹರ ಆದರ್ಶ ಸ್ಮರಣೆ’ – ಕೃತಿ ಬಿಡುಗಡೆ ಸಮಾರಂಭ
    Book Release

    ‘ಗುರು ಪಿತಾಮಹರ ಆದರ್ಶ ಸ್ಮರಣೆ’ – ಕೃತಿ ಬಿಡುಗಡೆ ಸಮಾರಂಭ

    April 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬದಿಯಡ್ಕ : ನಿವೃತ್ತ ಅಧ್ಯಾಪಕ ಭಸ್ಮಾಜೆ ಗೋಪಾಲಕೃಷ್ಣ ಭಟ್ಟರ 3ನೇ ಕೃತಿ ‘ಗುರು ಪಿತಾಮಹರ ಆದರ್ಶ ಸ್ಮರಣೆ’ ಬಿಡುಗಡೆ ಸಮಾರಂಭ ದಿನಾಂಕ 18-04-2023 ಮಂಗಳವಾರದಂದು ಉಪ್ಪಂಗಳ ಭಸ್ಮಾಜೆಯಲ್ಲಿ ಜರಗಿತು. ಜಿ. ರಾಮ ಪ್ರಸನ್ನ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಹಿರಿಯ ಪತ್ರಕರ್ತ, ಕವಿ ಬಾಲಕೃಷ್ಣ ಕೋಳಾರಿಯವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆಗೊಳಿಸಿದರು. ಮುಂಡುಗಾರು ಸುಬ್ರಹ್ಮಣ್ಯ ಭಟ್ ಕೃತಿ ಪರಿಚಯ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಅತುಲ್ ಯು. ಮತ್ತು ಐಶಾನಿ ಯು. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃತಿಕರ್ತೃ ಭಸ್ಮಾಜೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ನಿವೃತ್ತ ಅದ್ಯಾಪಕ ಉಪ್ಪಂಗಳ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ರಾಜೇಶ್ ಯು. ಧನ್ಯವಾದವಿತ್ತರು. ವಿಶ್ವಾಸ್ ನೀರ್ಪಜೆ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ | ಏಪ್ರಿಲ್ 27ರಿಂದ 30
    Next Article ಬೆಂಗಳೂರಿನಲ್ಲಿ  ಜರಗಿದ ‘ತಾಳ ಕಾರ್ಯಾಗಾರ’
    roovari

    Add Comment Cancel Reply


    Related Posts

    ಲೋಕಾರ್ಪಣೆಗೊಂಡ “ನದಿ ತಟದ ವೃಕ್ಷ” ಕವನ ಸಂಕಲನ

    June 25, 2025

    ಕಾಳಿದಾಸಕಾವ್ಯ – ಕಥಾಸಪ್ತಾಹಃ | ಜೂನ್ 26

    June 25, 2025

    Book Review | ‘The Aquarium’

    June 25, 2025

    ಕಾಸರಗೋಡಿನ ಕನ್ನಡ ಭವನದಲ್ಲಿ ‘ವಾಚನ ವಾರಾಚರಣೆ ಸಮಾರಂಭ’ | ಜೂನ್ 27

    June 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.