ಹುಬ್ಬಳ್ಳಿ : ಆರ್ಟಿಸ್ಟ್ಸ್ ಫೋರಂ ಆಫ್ ದಿ ನಗರ್ಕರ ಲೈಬ್ರರಿ ಪ್ರಸ್ತುತ ಪಡಿಸುವ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಹುಬ್ಬಳ್ಳಿಯಲ್ಲಿರುವ ದಿ ನಾಗರ್ಕಾರ ಲೈಬ್ರರಿಯ 1ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಗ್ಗೋಡಿನ ಶ್ರೀ ರಾಘವೇಂದ್ರ ಭಟ್ ಇವರ ಹಾಡುಗಾರಿಕೆಗೆ ಸಾಗರದ ವಿನಾಯಕ್ ಹೆಗ್ಡೆ ತಬಲಾದಲ್ಲಿ ಮತ್ತು ವಿಜಯಪುರದ ಸಿದ್ಧೇಶ್ ಬಡಿಗೇರ್ ಸಾಥ್ ನೀಡಲಿದ್ದಾರೆ.