ಮಂಗಳೂರು : ಸರಯೂ ಬಾಲ ಯಕ್ಷ ವೃಂದ(ರಿ) ಮಕ್ಕಳ ಮೇಳ ಇದರ ರಜತೋತ್ಸವ ಸಮಾರಂಭ (2000-2025) ದ ಆಚರಣೆಯ ಪ್ರಯುಕ್ತ 16 ಮೇ 2025 ರಿಂದ 01 ಜೂನ್ 2025ರ ವರೆಗಿನ ನಡೆಯಲಿರುವ “ಯಕ್ಷ ಪಕ್ಷ- ರಜತ ಸರಯೂ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದಿನಾಂಕ 17 ಏಪ್ರಿಲ್ 2025ರ ಗುರುವಾರದಂದು ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ತೋಟದ ಮನೆ ದೇರೇಬೈಲ್ ಇಲ್ಲಿ ನಡೆಯಿತು.
ದೇವಳದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ವಾರ್ಡಿನ ಮಾಜಿ ಮ. ನ. ಪಾ. ಸದಸ್ಯೆ ಶ್ರೀಮತಿ ರಂಜಿನಿ ಎಲ್. ಕೋಟ್ಯಾನ್, ಶ್ರೀ ನಾಗರಾಜ ಖಾರ್ವಿ, ಮಧುಸೂದನ ಅಲೆವೂರಾಯ ವರ್ಕಾಡಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ದಂಪತಿ, ಗೌತಂ ಭಂಡಾರಿ ದಂಪತಿ, ರಾಘಣ್ಣ, ಯೋಗೀಶ್, ವರ್ಕಾಡಿ ರವಿ ಅಲೆವೂರಾಯ, ಕು. ಸೈಶಾ ಭಂಡಾರಿ, ಹಂಸಿಕಾ, ಕೃತಿ ದೇವಾಡಿಗ, ಗೌರವ್ ಕೊಂಚಾಡಿ, ಶ್ರೀಮತಿ ವಿಜಯಲಕ್ಮೀ ಎಲ್. ಎನ್., ದೇವಳದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Next Article ‘ಕಥಾ ಬಿಂದು ಸಾಹಿತ್ಯ ಸಂಭ್ರಮ’ದಲ್ಲಿ ಕೃತಿ ಲೋಕಾರ್ಪಣೆ