ಕಾಸರಗೋಡು : ತುಲುವೆರೆ ಜಾಲ್ ಕಣ್ವತೀರ್ಥ ಇದರ ಆಶ್ರಯದಲ್ಲಿ ತುಳುನಾಡ ಮಕ್ಕಳ ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವಾ ಕೂಟ ಹಾಗೂ ಶ್ರೀ ಮಾತಾ ಕಲಾ ಮಂದಿರ ವೈಶಾಲಿ ಕುಂಜತ್ತೂರು ತೂಮಿನಾಡು ಇವರ ಸಹಯೋಗದಲ್ಲಿ ದಿನಾಂಕ 21 ಫೆಬ್ರವರಿ 2026ರಂದು ನಡೆಯಲಿರುವ ‘ಮಕ್ಕಳ ಬಹುಭಾಷಾ ಕವಿಗೋಷ್ಠಿ’ಯಲ್ಲಿ ಸ್ವರಚಿತ ಕವನ ವಾಚನ ಮಾಡಲು ಆಸಕ್ತಿ ಇರುವ 16 ವರ್ಷದ ಒಳಗಿನ ಮಕ್ಕಳು ತಮ್ಮ ಹೆಸರನ್ನು ದಿನಾಂಕ 10 ಫೆಬ್ರವರಿ 2026ರ ಒಳಗೆ ನೀಡಬೇಕು. ಆಸಕ್ತರು 9605864329 ಈ ಸಂಖ್ಯೆಗೆ ವಾಟ್ಸಪ್ ಮಾಡಿ. ಸ್ಥಳ : ಶ್ರೀ ಮಾತಾ ಕಲಾಲಯ ವೈಶಾಲಿ ಕುಂಜತ್ತೂರು ತೂಮಿನಾಡ್, ಕ್ರಿಕ್ ಹಾಲ್ ನ ಹತ್ತಿರ, ಕುಂಜತ್ತೂರು ಬಸ್ ಸ್ಟಾಂಡಿನ ಬಳಿ, ಮಂಜೇಶ್ವರ, ಕಾಸರಗೋಡು.
