01 ಮಾರ್ಚ್ 2023, ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ಚಳವಳಿಗೆ ಸಾಕ್ಷಿ ಪ್ರಜ್ಞೆಯಂತಿರುವ ಮತ್ತು ಅದಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಶ್ರೀನಿವಾಸ ಜಿ ಕಪ್ಪಣ್ಣ ಅವರನ್ನು ಕುರಿತ ಪುಸ್ತಕವನ್ನು ಜಯದೇವ್ ಕಪ್ಪಣ್ಣ, ಸ್ನೇಹಾ ಕಪ್ಪಣ್ಣ ಹೊರತರುತ್ತಿದ್ದು, ಈ ಪುಸ್ತಕವನ್ನು ಪ್ರೋ.ನಾ. ದಾಮೋದರ ಶೆಟ್ಟಿಯವರು ಸಂಪಾದಿಸಿದ್ದಾರೆ. ಈ ಪುಸ್ತಕವು ಒಂದು ನೂರ ಮೂವತ್ತನಾಲ್ಕು ಹಿರಿಯರು ಗೆಳೆಯರು ಬರೆದಿರುವ ಲೇಖನಗಳ ಸಂಗ್ರಹ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾರ್ಚ್ 4, ಶನಿವಾರ ಸಂಜೆ 5.00 ಗಂಟೆಗೆ ಸಂಸ ಬಯಲು ರಂಗಮಂದಿರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿದೆ.
Subscribe to Updates
Get the latest creative news from FooBar about art, design and business.
“ಕನಸುಗಣ್ಣಿನ ಕಪ್ಪಣ್ಣ” ಗ್ರಂಥದ ಬಿಡುಗಡೆ ಸಮಾರಂಭ – ಮಾರ್ಚ್ 4ಕ್ಕೆ ಬೆಂಗಳೂರಿನಲ್ಲಿ
Previous Articleಕಿನ್ನಿಗೋಳಿ ಯುಗ ಪುರುಷದಲ್ಲಿ ಬಹುಭಾಷಾ ಸಾಹಿತ್ಯ ಸಂಭ್ರಮ