Subscribe to Updates

    Get the latest creative news from FooBar about art, design and business.

    What's Hot

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025

    “ನುಡಿಮುತ್ತು” ಕೃತಿಲೋಕಾರ್ಪಣೆ | ಜೂನ್ 18

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಷ್ಪಶಿಲ್ಪಿ ಬಸಣ್ಣ ಕಾಳಪ್ಪ ಕಂಚಗಾರ ನಿಧನ
    Sculpture

    ಕಾಷ್ಪಶಿಲ್ಪಿ ಬಸಣ್ಣ ಕಾಳಪ್ಪ ಕಂಚಗಾರ ನಿಧನ

    November 2, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹುಣಸಗಿ (ಯಾದಗಿರಿ ಜಿಲ್ಲೆ) : ಹುಣಸಗಿ ತಾಲೂಕಿನ ಕೊಡೇಕಲ್ಲ ಗ್ರಾಮದ ಹಿರಿಯ ಕಾಷ್ಪಶಿಲ್ಪಿ ಬಸಣ್ಣ ಕಾಳಪ್ಪ ಕಂಚಗಾರ (86) ಇವರು ದಿನಾಂಕ 31 ಅಕ್ಟೋಬರ್ 2024ರಂದು ನಿಧನರಾದರು. ಇವರು ಪತ್ನಿ, ನಾಲ್ವರು ಪುತ್ರರು. ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಬಸಣ್ಣ ಕಂಚಗಾರ ಇವರಿಗೆ 2014ರಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಕಾಷ್ಟ ಶಿಲ್ಪಿಗಳಲ್ಲಿ ಹಿರಿಯರಾಗಿದ್ದ ಬಸಣ್ಣ ಕಂಚಗಾರ ಇವರು ವಿವಿಧ ಬಗೆಯ ದೇವರ ಮೂರ್ತಿಗಳನ್ನು ತಮ್ಮ ಕಲಾ ಕೌಶಲದ ಮೂಲಕ ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದರು. ಕಂಚುಗಾರಿಕೆ, ಕಂಬಾರಿಕೆ, ಎರಕ ಮತ್ತು ವಿವಿಧ ಶಿಲ್ಪಕಲಾ ಕೃತಿಗಳನ್ನು ಮಾಡುವುದರಲ್ಲಿ ಪ್ರಸಿದ್ಧರಾಗಿದ್ದ ಇವರು ತಾಲೂಕು ಆಡಳಿತದ ಪರವಾಗಿ ಕೊಡೇಕಲ್ಲ ಉಪ ತಹಶೀಲ್ದಾ‌ರ್ ಕಲ್ಲಪ್ಪ ಜಂಜಿನಗಡ್ಡಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪಾಣೆಮಂಗಳೂರಿನಲ್ಲಿ ‘ಸಾಹಿತ್ಯ ಸ್ವರಚನಾ ಪ್ರೇರಣಾ ಕಮ್ಮಟ’
    Next Article ಗೋವಿಂದ ದಾಸ ಕಾಲೇಜಿನಲ್ಲಿ ‘ರಾಜ್ಯೋತ್ಸವ ಸಂಭ್ರಮ’
    roovari

    Add Comment Cancel Reply


    Related Posts

    ಶಿಲ್ಪಿ ಶೇಶಪ್ಪ ಆಚಾರ್ಯ ಕಲ್ಲೊಟ್ಟೆ ನಿಧನ

    June 13, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025

    ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈಯವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ

    June 11, 2025

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.