ಬೆಂಗಳೂರು : ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಇದರ ವತಿಯಿಂದ ಸ್ವಾತಂತ್ರ್ಯ ಹೋರಾಟದ ನೆನಪಿನಂಗಳದಿಂದ ‘ಕಥನ, ಕವನ, ಗಾಯನ’ ಕಾರ್ಯಕ್ರಮವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಆನ್ ಲೈನಿನಲ್ಲಿ ನಡೆಯಲಿದೆ.
ವೈದ್ಯರು ಹಾಗೂ ‘ಆವಿಷ್ಕಾರ’ ವೇದಿಕೆಯ ಸದಸ್ಯರಾದ ಡಾ. ರಾಜಶೇಖರ ಎಂ. ಇವರು ಕಥನ ಪ್ರಸ್ತುತಿ ಮಾಡಲಿದ್ದು, ‘ಆವಿಷ್ಕಾರ’ ವೇದಿಕೆಯ ಸಲಹೆಗಾರರಾದ ವೆಂಕಟೇಶ್ ಟಿ.ಎಂ. ಸಮಾರೋಪ ನುಡಿಗಳನ್ನಾಡಲಿದ್ದು, ‘ಆವಿಷ್ಕಾರ’ ವೇದಿಕೆಯ ಸದಸ್ಯರಾದ ಎಸ್.ಎ. ಪ್ರವೀಣ್ ನಿರೂಪಣೆ ಮಾಡಲಿದ್ದಾರೆ.