ಮೈಸೂರು : ನಟನ ರಂಗಶಾಲೆಯ 2024-25ನೇ ಸಾಲಿನ ರಂಗ ಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಸುಬ್ಬಣ್ಣ ಸ್ಮರಣೆ ಪ್ರಯುಕ್ತ ಬಿ. ಚಂದ್ರೇ ಗೌಡ ಅವರ ಅಂಕಣ ‘ಕಟ್ಟೆ ಪುರಾಣ’ ನಾಟಕ ಪ್ರದರ್ಶನವನ್ನು ದಿನಾಂಕ 13 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕಕ್ಕೆ ದಿಶಾ ರಮೇಶ್ ಬೆಳಕು, ಮೇಘ ಸಮೀರ ವಿನ್ಯಾಸ ಮತ್ತು ಮಂಡ್ಯ ರಮೇಶ್ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.