Subscribe to Updates

    Get the latest creative news from FooBar about art, design and business.

    What's Hot

    ವಿದ್ವಾನ್ ಯಶವಂತ್ ಎಂ. ಜಿ. ಇವರಿಗೆ ‘ಜನಮಾನಸ ಗೌರವ’

    October 3, 2025

    ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 900ನೇ ವಿಶೇಷ ಸಂಚಿಕೆ | ಅಕ್ಟೋಬರ್ 04

    October 3, 2025

    ಉಡುಪಿಯ ರಂಗಭೂಮಿ (ರಿ.) ಸಂಸ್ಥೆಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆ

    October 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಚೇಳೂರಿನಲ್ಲಿ “ದಸರ ಕವಿಗೋಷ್ಠಿ” | ಸೆಪ್ಟೆಂಬರ್ 27
    Kannada

    ಚೇಳೂರಿನಲ್ಲಿ “ದಸರ ಕವಿಗೋಷ್ಠಿ” | ಸೆಪ್ಟೆಂಬರ್ 27

    September 11, 20251 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಚೇಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಚೇಳೂರು ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ ರಾಜ್ಯ ಇವರು ಚೇಳೂರು ತಾಲೂಕು ಕೇಂದ್ರದಲ್ಲಿ ದಸರ ಹಬ್ಬದ ಪ್ರಯುಕ್ತ ಭಾರತೀಯ ಭಾಷೆಗಳ ಕವಿ ಮಿತ್ರರಿಗೆ “ದಸರ ಕವಿಗೋಷ್ಠಿ”ಯನ್ನು ಆಯೋಜಿಸುತಿದ್ದು, ಭಾಗವಹಿಸಲು ಇಚ್ಚಿಸುವ ಕವಿಗಳು ಈ ಕೆಳಗೆ ನೀಡಿರುವ ಜಂಗಮ ವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
    ರಾಧಾಮಣಿ ಎಂ. ಕೋಲಾರ – 9972731056, ಸತ್ಯ ನಾರಾಯಣ ವಿ. – 9945291154, ಪಿ. ಎಸ್. ಶ್ರೀಧರ್(ಶಾಸ್ತ್ರಿ) – 9606794039
    ನಿಯಮಗಳು:-
    1)ಕವನ ಭಾರತೀಯ ಭಾಷೆಗಳಲ್ಲಿ ಯಾವುದೇ ಭಾಷೆಯದ್ದಾಗಿರಬಹುದು,
    2)ಒಬ್ಬರು ಒಂದು ಕವನ ಮಾತ್ರ ವಾಚನ ಮಾಡಲು ಅವಕಾಶ ನೀಡಲಾಗುವುದು,
    3)ದೇಶ ಭಕ್ತಿ, ನಾಡು ನುಡಿಗೆ ಸಂಬಂಧಪಟ್ಟಿರಬೇಕು,
    4)ಚುಟುಕು, ಹನಿಗವನ, ಟಂಕಾ, ಹಾಯ್ಕುಗಳಿಗೆ ಅವಕಾಶವಿರುವುದಿಲ್ಲ,
    5)ದಸರ ಹಬ್ಬದ ಕವನಗಳಿಗೆ ಆದ್ಯತೆ ನೀಡಲಾಗುವುದು,
    6)ಕವನದಲ್ಲಿ 16 ರಿಂದ 20 ಸಾಲುಗಳು ಇರಲಿ,
    7)ಕವನಗಳು ಸ್ವರಚಿತವಾಗಿರಬೇಕು,
    8)ಕವಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು,
    9)ಭಾಗವಹಿಸಿದ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು,
    10)ಸಂಸ್ಥೆಯ ಕಾರ್ಯಕಾರಿ ಸಮಿತಿಯ ತೀರ್ಮಾನಗಳಿಗೆ ಬದ್ಧರಾಗಿರಬೇಕು.,
    11) ಗೋಷ್ಠಿಯ ದಿನಾಂಕ 27 ಸೆಪ್ಟೆಂಬರ್ 2025 ನಾಲ್ಕನೇ ಶನಿವಾರ.
    12)ಮುಂಚಿತವಾಗಿ ದೂರದಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಮಾಡಲಾಗುವುದು .

    baikady kannada poem roovari
    Share. Facebook Twitter Pinterest LinkedIn Tumblr WhatsApp Email
    Previous Articleಅದ್ದೂರಿಯಾಗಿ ರಂಗಪ್ರವೇಶಗೈದ ಕುಮಾರಿ ಅಪೂರ್ವ ಬಿ. ರಾವ್
    Next Article ಉದ್ಘಾಟನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಹೈದರಬಾದ್ ಘಟಕ
    roovari

    1 Comment

    1. Sanket gurav on September 15, 2025 10:29 am

      ದಸರಾ ಬಂದಿದೆ ಶತ-ಶತಮಾನ ಕಾಲದ
      ಕತೆಯ ಚರಿತ್ರೆ ತಿಳಿಸಿ ನೆನಪಿಸಿದೆ

      ದುರ್ಗಯು, ಮಹಿಷಾಸುರನ ಕೋoದ
      ರಾವಣನ ಅಧರ್ಮಕ್ಕೆ, ರಾಮನ ಧರ್ಮವ ಗೆದ್ದ
      ಪಾಂಡವರು ಕೂಡಾ ಷಮಿರುಕ್ಷದ ಅಡ್ಡಿಬಚ್ಚಿಟ
      ಆಯುಧಮುಕ್ತಿಸಿ, ಮಹಾಯುಧದಲ್ಲಿ ಹೋರಾಡಿದ

      ತಿಳಿಸಿದೆ ,
      ಕೆಟ್ಟದಕೆ ಓಳೆಯದೆಂದು
      ಅಧರ್ಮಕ್ಕೆ ಧರ್ಮದ ವಿಜಯವೆಂದು
      ಶೌರ್ಯ, ಪರಾಕ್ರಮ ವೀರಗಾತೆಯ ಚರಿತ್ರೆಯು
      ದಸರಾ ಇದು ನಮ್ಮಗೆ ಉತ್ಸವದ ಹಬ್ಬಯಂದು
      ಹೇಳಿ,
      ಆಯುಧಗಳನು ಪೂಜಿಸಿ, ಗೌರವಿಸಿ
      ಒಂಬತ್ತು ದಿನ ನಿರಂತರ ಮಹಾ ದುರ್ಗೆಯ ಆರಾಧಿಸಿ
      ಮಾತೊಂದುಕಡ್ಡೆ, ರಾವಣ ಮೂರ್ತಿ ಸಂವರಿಸಿ ವಿಜಯಿಸಿ

      ಅರ್ಥಸಿದ್ರೆ
      ಧರ್ಮವೇ ಪರಮಾತ್ಮವು, ಹಾಗೂ ಜೀವನದ ಮಾರ್ಗವು
      ಶುಧ ಕರ್ಮವೆ ಜೀವನ ಮುಕ್ತಯು
      ನಿರಂತರ ಕರ್ತವ್ಯತೆಯೇ , ವಿಜಯತ್ವವು
      ಇದುವೇ ದಸರಾದ ಮಹತ್ವವು

      Reply

    Add Comment Cancel Reply


    Related Posts

    ವಿದ್ವಾನ್ ಯಶವಂತ್ ಎಂ. ಜಿ. ಇವರಿಗೆ ‘ಜನಮಾನಸ ಗೌರವ’

    October 3, 2025

    ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 900ನೇ ವಿಶೇಷ ಸಂಚಿಕೆ | ಅಕ್ಟೋಬರ್ 04

    October 3, 2025

    ಉಡುಪಿಯ ರಂಗಭೂಮಿ (ರಿ.) ಸಂಸ್ಥೆಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆ

    October 3, 2025

    ಧಾರವಾಡದಲ್ಲಿ ವಿಶೇಷ ಉಪನ್ಯಾಸ ಹಾಗೂ ಸಂಗೀತ-ನೃತ್ಯ ಕಾರ್ಯಕ್ರಮ | ಅಕ್ಟೋಬರ್ 05

    October 3, 2025

    1 Comment

    1. Sanket gurav on September 15, 2025 10:29 am

      ದಸರಾ ಬಂದಿದೆ ಶತ-ಶತಮಾನ ಕಾಲದ
      ಕತೆಯ ಚರಿತ್ರೆ ತಿಳಿಸಿ ನೆನಪಿಸಿದೆ

      ದುರ್ಗಯು, ಮಹಿಷಾಸುರನ ಕೋoದ
      ರಾವಣನ ಅಧರ್ಮಕ್ಕೆ, ರಾಮನ ಧರ್ಮವ ಗೆದ್ದ
      ಪಾಂಡವರು ಕೂಡಾ ಷಮಿರುಕ್ಷದ ಅಡ್ಡಿಬಚ್ಚಿಟ
      ಆಯುಧಮುಕ್ತಿಸಿ, ಮಹಾಯುಧದಲ್ಲಿ ಹೋರಾಡಿದ

      ತಿಳಿಸಿದೆ ,
      ಕೆಟ್ಟದಕೆ ಓಳೆಯದೆಂದು
      ಅಧರ್ಮಕ್ಕೆ ಧರ್ಮದ ವಿಜಯವೆಂದು
      ಶೌರ್ಯ, ಪರಾಕ್ರಮ ವೀರಗಾತೆಯ ಚರಿತ್ರೆಯು
      ದಸರಾ ಇದು ನಮ್ಮಗೆ ಉತ್ಸವದ ಹಬ್ಬಯಂದು
      ಹೇಳಿ,
      ಆಯುಧಗಳನು ಪೂಜಿಸಿ, ಗೌರವಿಸಿ
      ಒಂಬತ್ತು ದಿನ ನಿರಂತರ ಮಹಾ ದುರ್ಗೆಯ ಆರಾಧಿಸಿ
      ಮಾತೊಂದುಕಡ್ಡೆ, ರಾವಣ ಮೂರ್ತಿ ಸಂವರಿಸಿ ವಿಜಯಿಸಿ

      ಅರ್ಥಸಿದ್ರೆ
      ಧರ್ಮವೇ ಪರಮಾತ್ಮವು, ಹಾಗೂ ಜೀವನದ ಮಾರ್ಗವು
      ಶುಧ ಕರ್ಮವೆ ಜೀವನ ಮುಕ್ತಯು
      ನಿರಂತರ ಕರ್ತವ್ಯತೆಯೇ , ವಿಜಯತ್ವವು
      ಇದುವೇ ದಸರಾದ ಮಹತ್ವವು

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.