ಗೋಕರ್ಣ : ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ‘ಕೊಡಗಿನ ಗೌರಮ್ಮ’ ಹೆಸರಿನಲ್ಲಿ ಗೋಕರ್ಣದ ಹವ್ಯಕ ಮಹಾಮಂಡಲದಲ್ಲಿ ಸ್ಥಾಪಿಸಲಾಗಿರುವ ಸಣ್ಣ ಕಥೆಗಳ ದತ್ತಿ ಪ್ರಶಸ್ತಿಗೆ ಈ ಬಾರಿ ಕೊಡಗು ಮೂಲದ ಲೇಖಕಿ ಭಾರತಿ ಸೊದ್ರಕೆರೆ ಅವರ ‘ಮುಡಿಗೇರಿದೆ’ ಹಾಗೂ ಕೊಡಗಿನ ವಿರಾಜಬೇಟೆ ಸಮೀಪದ ಕೋಟೆಕೊಪ್ಪಲಿನ ಮೂರೇಡಿ ಆರ್. ಗಂಗಾಧರ ಮತ್ತು ಎಂ. ಜಿ. ಸಾವಿತ್ರಿಯವರ ಪುತ್ರಿ ಕಾಸರಗೋಡಿನ ಕೇಶವ ಪ್ರಸಾದ್ ಅವರ ಪತ್ನಿ ಭಾರತಿ ಕೊಡ್ವಕೆರೆ ಅವರು ಬರೆದಿರುವ ಸಣ್ಣ ಕಥೆ ‘ದಿನಚರಿ ಪುಸ್ತಕ ರಹಸ್ಯ’ ಆಯ್ಕೆಯಾಗಿದೆ.
ಹವ್ಯಕ ಮಹಾ ಮಂಡಲದಲ್ಲಿ ಕೊಡಗಿನ ಗೌರಮ್ಮ ಇವದ ದತ್ತಿಯನ್ನು ಯುವ ಬರಹಗಾರರ ಉತ್ತೇಜನಕ್ಕಾಗಿ ನ್ಯಾಪಿಸಾಗಿದೆ. ಈ ದತ್ತಿ ನಿಧಿಯ ಮೂಲಕ ವರ್ಷಂ ಪ್ರತಿ ಹವ್ಯಕ ಮಹಿಳಾ ಬರಹಗಾರರಿಗೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿ ಭಾರತಿ ಕೊಡಕೆರೆ ಅವರಿಗೆ ಸಂದಿದೆ. ಎಳವೆಯಲ್ಲಿ ಸಾಹಿತ್ಯದತ್ತ ಅತೀವ ಆಸಕ್ತಿ ಹೊಂದಿದ್ದ ಭಾರತಿ ಕೊಟ್ಟಿಕೆರೆ, ಅಂದಿನ ದಿನಗಳಲ್ಲಿ ಸ್ಥಳೀಯ ಪತ್ರಿಕಗಳಿಗೆ ಕಥೆ, ಲೇಖನಗಳನ್ನು ಬರೆಯುತ್ತಿದ್ದವರು, ಕೇಶವ ಪ್ರಸಾದ್ ರನ್ನು ವಿವಾಹವಾಗಿ ಕಾಸರಗೋಡಿನಲ್ಲಿ ನೆಲೆಸಿರುವ ಭಾರತಿ ಕೋಡ್ವಕೆರೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇಲ್ಲಿಯವರೆಗೆ ಇವರು ಒಂದು ಕಥಾಸಂಕಲನ ಸುಪ್ರಭಾತ, ಅನ್ನಪೂರ್ಣ, ಸಿರಿ ಬಾಗಿಲು ಎನ್ನುವ ಮೂರು ಕಾದಂಬರಿಗಳನ್ನು ರಚಿಸಿದ್ದಾರೆ. ಪತಿ ರೇಶವ ಪ್ರಸಾದ್, ಮಕ್ಕಳಾದ ನಿಸರ್ಗ, ಚೌಚದ ಇವರುಗಳ ನಿರಂತರ ಪ್ರೋತ್ಸಾಹ ಸಾಹಿತ್ಯ ಸೇವೆಗೆ ಸ್ಪೂರ್ತಿ ಎನ್ನುತ್ತಾರ ಯಾರs and, taಪೇರಿ ಹೋಟೆಲ್‌ಗಳು ಕೊಡಗು ಹೋಟೆಲ್‌ಗಳು
Subscribe to Updates
Get the latest creative news from FooBar about art, design and business.
Previous Articleವಿದ್ಯಾ ಕುಟೀರ, ಬೈಪದವು ಕಬಕದಲ್ಲಿ ತಾಳಮದ್ದಳೆ ಕಾರ್ಯಕ್ರಮ
Next Article ‘ಅನುಪಲ್ಲವಿ’ಯಲ್ಲಿ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣೆ