ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಹಾಗೂ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ, ಮಂಗಳೂರು ಇಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಾರಂಭವಾಗಿದೆ.
2 ವರ್ಷ ಫೌಂಡೇಶನ್ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪಾಸಾಗಿರಬೇಕು ಹಾಗೂ 4 ವರ್ಷ ದೃಶ್ಯಕಲಾ ಪದವಿಗೆ (ಬ್ಯಾಚುರಲ್ ಆಫ್ ವಿಜ್ಯೂವಲ್ ಆರ್ಟ್ಸ್) 8 ಸೆಮಿಸ್ಟರ್ ಗೆ ಪಿ.ಯು.ಸಿ ಅಥವಾ ತತ್ಸಮಾನ ಪಾಸಾಗಿರಬೇಕು. ಇದರ ಜೊತೆಗೆ ಬಿವಿಎ ಪದವಿ ಶಿಕ್ಷಣ – ಅನ್ವಯಿಕ ಕಲೆ ಹಾಗೂ ಬಿವಿಎ ಪದವಿ ಶಿಕ್ಷಣ – ಚಿತ್ರಕಲೆ ಪದವಿಗಳು ಲಭ್ಯವಿದೆ.
ಹೆಚ್ಚಿನ ವಿವರಗಳಿಗಾಗಿ ನಾಗರಾಜು ಪ್ರಾಂಶುಪಾಲರು : 0824 – 2492106 ಮೊಬೈಲ್ : 9945069973
8147339778, 9901751271