Subscribe to Updates

    Get the latest creative news from FooBar about art, design and business.

    What's Hot

    ಕೋ. ಮ. ಕಾರಂತ ಪ್ರಶಸ್ತಿಗೆ ಬಳ್ಕೂರು ಜಯರಾಮ ಉಡುಪ ಆಯ್ಕೆ

    February 6, 2026

    ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಪುಸ್ತಕ ಆಯ್ಕೆ

    February 6, 2026

    ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ’ ತಾಳಮದ್ದಳೆ

    February 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮರೆತದಾರಿ’ ನಾಟಕ ಪ್ರದರ್ಶನ | ಡಿಸೆಂಬರ್ 01
    Drama

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮರೆತದಾರಿ’ ನಾಟಕ ಪ್ರದರ್ಶನ | ಡಿಸೆಂಬರ್ 01

    November 29, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕೋಲಾರ ಜಿಲ್ಲೆಯ ‘ಸಾರಂಗರಂಗ (ರಿ.)’ ಇವರು ಆಯೋಜಿಸುತ್ತಿರುವ ‘ಆಜೀವಿಕ’ ಅಭಿನಯಿಸುವ ‘ಮರೆತದಾರಿ’ ನಾಟಕ ಪ್ರದರ್ಶನವು ದಿನಾಂಕ 01 ಡಿಸೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ನಾಟಕದ ರಚನೆ : ಲಕ್ಷ್ಮೀಪತಿ ಕೋಲಾರ, ನಿರ್ದೇಶನ : ಡಾ. ಉದಯ್ ಸೋಸಲೆ, ಸಹ ನಿರ್ದೇಶನ : ವಾಸವಿ, ಸಂಗೀತ: ಹನುಮಂತ್ ಮಂಡ್ಯ, ಬೆಳಕು : ಮಹದೇವಸ್ವಾಮಿ ಮತ್ತು ಪ್ರಸಾಧನ : ಮೋಹನ್ ಕುಮಾರ್ ಇವರದ್ದು. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಸಂಪರ್ಕಿಸಿರಿ ಪಿಚ್ಚಲ್ಲಿ ಶ್ರೀನಿವಾಸ 9448032328 ಮತ್ತು ಡಾ. ಉದಯ್ ಸೋಸಲೆ 9535831039.

    “ತಾಯನ್ನೇ ಮರೆತೋರಿಗೇ | ಇಂಥ ಕನಸು ಕಾಡಲಿ | ಪೂರ್ವಿಕರ ಹಾದಿ ತೊರೆದ | ಪ್ರತಿ ಎದೆಗೂ ತಾಕಲಿ” ಆಜೀವಿಕ ತಂಡದ ಹೆಮ್ಮೆಯ ಪ್ರಯೋಗವಾದ ‘ಮರೆತ ದಾರಿ’ ನಾಟಕವು ದ್ರಾವಿಡರ ಪೂರ್ವಜರು ಸಾವಿರಾರು ವರ್ಷಗಳ ಅಲೆದಾಟದ ನಡುವೆಯೂ ತಮ್ಮ ನೆನಪಿನ ಹೊತ್ತಿಗೆಯಲ್ಲಿ ಜತನವಾಗಿ ಕಾಪಾಡಿಕೊಂಡು ಬಂದ ಸಂಸ್ಕೃತಿಯ ಮೂಲ ಬೇರು ಮೂಲ ಮಹಾಮಾತೆಯ ಕುರಿತ ಇತಿಹಾಸ – ಪುರಾಣಗಳ ಸಮ್ಮಿಲನದ ಕಥನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ಹೋಗುತ್ತದೆ. ಸಂಸ್ಕೃತಿಯ ಮೂಲವೇ ಪಲ್ಲಟಗೊಂಡಿರುವ ಇಂದಿನ ವಿಷಮತೆಯಲ್ಲಿ ‘ಮರೆತ ದಾರಿ’ಯು ಪ್ರತಿ ಪ್ರೇಕ್ಷಕನನ್ನೂ ಆತ್ಮಾವಲೋಕನಕ್ಕೆ ಹಚ್ಚುತ್ತೆ. ಇದು ಕೇವಲ ನಾಟಕವಲ್ಲ. ಸಂಶೋಧನೆಯೇ ಸನ್ನಿವೇಶಗಳಾಗಿ, ರಂಗದ ಪಾತ್ರಗಳಾಗಿ ಮೈದಾಳುವ ಮಾಂತ್ರಿಕ ವಾಸ್ತವತೆ!

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಮಿಲಾಗ್ರಿಸ್ ಕಾಲೇಜಿನಲ್ಲಿ ‘ತುಳು ಮಿನದನ 2024’ | ನವೆಂಬರ್ 30
    Next Article ಕಾರ್ಕಳದ ಗಾಂಧಿ ಮೈದಾನದಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ | ಡಿಸೆಂಬರ್ 03
    roovari

    Add Comment Cancel Reply


    Related Posts

    ನೇಸರು ಜಾಗತಿಕ ಕವನ, ಕಥೆ ಮತ್ತು ನಾಟಕ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ

    February 6, 2026

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.