ಉಡುಪಿ : ಕಲಾಂಗಣ ಪ್ರಸ್ತುತ ಪಡಿಸುವ ‘ಮಾರ್ಗ 2025’ ಅನಲಾ ಉಪಾಧ್ಯಾಯರಿಂದ ಆಯೋಜಿಲಾದ ಭರತನಾಟ್ಯ ನೃತ್ಯ ಉತ್ಸವವನ್ನು ದಿನಾಂಕ 10 ಅಕ್ಟೋಬರ್ 2025ರಂದು 5-00 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಅನ್ನಪೂರ್ಣ ರಿತೇಶ್, ದೀಪಕ್ ಕುಮಾರ್, ಪ್ರೀತಿಕಲಾ, ರಾಧಿಕಾ ಶೆಟ್ಟಿ ಮತ್ತು ಮಂಜರಿ ಚಂದ್ರ ಪುಷ್ಪರಾಜ್ ಇವರು ‘ಕೃಷ್ಣಾನಂದ ಲಹರಿ’ ಹಾಗೂ ಡಾ. ರಶ್ಮಿ ತಾಪರ್ ಮತ್ತು ಅನಲಾ ಉಪಾಧ್ಯಾಯ ಇವರಿಂದ ‘ಮಾರ್ಗಂ’ ನೃತ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.