ಬೆಂಗಳೂರು : ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ನಾಟ್ಯದರ್ಪಣ ಅರ್ಪಿಸುವ ‘ಮಥನ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಇವರು ರಚಿಸಿರುವ ಈ ನಾಟಕವನ್ನು ಅಬ್ಬೂರು ಜಯತೀರ್ಥ ಇವರು ನಿರ್ದೇಶನ ಮಾಡಿರುತ್ತಾರೆ.