ಬೆಂಗಳೂರು : ಶ್ರೀಕಲಾ ಸಂಗೀತ ವಿದ್ಯಾಲಯ ಪ್ರಸ್ತುತ ಪಡಿಸುವ 10ನೇ ವಾರ್ಷಿಕ ‘ಗುರುವಂದನಾ’ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ 09-30 ಗಂಟೆಗೆ ಮಲ್ಲೇಶ್ವರಂ ಇಲ್ಲಿರುವ ಲೀಲಾಧ್ರಿ ಸಿಂಗರ್ಸ್ ಅಕಾಡೆಮಿ ಅಂಡ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀಮತಿ ಶಶಿಕಲಾ ಭಟ್ ಮತ್ತು ವಿದ್ಯಾರ್ಥಿ ವೃಂದದವರಿಂದ ಹಾಗೂ ಅತಿಥಿ ಕಲಾವಿದರಾಗಿ ಭಾಗವಹಿಸಿದ ಶ್ರೀಧರ್ ಹೆಗ್ಡೆ ಕಲ್ಭಾಗ್ ಇವರ ಹಾಡುಗಾರಿಕೆಗೆ ಗೌರವ್ ಗಡಿಯಾರ್ ಹಾರ್ಮೋನಿಯಂ ಮತ್ತು ವಿಕಾಸ್ ನರೇಗಲ್ ಹಾಗೂ ಪ್ರಕಾಶ್ ದೇಶಪಾಂಡೆ ಇವರು ತಬಲಾ ಸಾಥ್ ನೀಡಲಿದ್ದಾರೆ.