Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನಲ್ಲಿ ‘ರಂಗ ತರಬೇತಿ ಕಾರ್ಯಾಗಾರ’ | ಮೇ 14ರಿಂದ ಜೂನ್ 30ರವರಗೆ
    Theatre

    ಮೈಸೂರಿನಲ್ಲಿ ‘ರಂಗ ತರಬೇತಿ ಕಾರ್ಯಾಗಾರ’ | ಮೇ 14ರಿಂದ ಜೂನ್ 30ರವರಗೆ

    April 26, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು: ‘ಆನ್ ಸ್ಟೇಜ್ ಯೂಥ್ ಥೀಯೇಟರ್’ ಅರ್ಪಿಸುವ 45 ದಿನಗಳ ‘ರಂಗ ತರಬೇತಿ ಕಾರ್ಯಾಗಾರ’ವು ಮೇ 14ರಿಂದ ಜೂನ್ 30ರವರಗೆ ಪ್ರತಿ ದಿನ ಸಂಜೆ 6:30ರಿಂದ 9:00ರವರೆಗೆ ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ವಿನೋದ ಸಿ. ಮೈಸೂರು ಇವರ ನಿರ್ದೇಶನದಲ್ಲಿ ನಡೆಯಲಿದೆ.

    ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತರು ತಕ್ಷಣವೇ ನೋಂದಾಯಿಸಿಕೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆ. ಸೀಮಿತ ಅವಕಾಶ.

    ನಿರ್ದೇಶಕ ವಿನೋದ ಸಿ. ಮೈಸೂರು
    ಮಂಡ್ಯ ರಮೇಶ್ ರವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ.

    ನಟ ತಯಾರಿ ವರ್ಕ್ ಶಾಪ್ : Workshop in mysuru… for theatre ನಲ್ಲಿ 21 ದಿನಗಳ workshop.

    ಅನುಭವ :
    ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಎಚ್.ಎನ್. ಶಾಲೆಯಲ್ಲಿ ಡ್ರಾಮಾ ಶಿಕ್ಷಕರಾಗಿ ಕೆಲಸ ಮಾಡಿರುತ್ತಾರೆ.
    ವರ್ಕ್ ಶಾಪ್ ಇನ್ ಮೈಸೂರು ಫಾರ್ ಥೀಯೇಟರ್ ನಲ್ಲಿ co-ordinator ಆಗಿದ್ದಾರೆ.
    ಕಳೆದ ಎರಡು ವರ್ಷಗಳಿಂದ “ಆನ್ ಸ್ಟೇಜ್ ಯೂಥ್ ಥಿಯೇಟರ್” ತಂಡವನ್ನು ನಡೆಸುತ್ತಿದ್ದಾರೆ. ಹಲವು ಶಾಲೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಮೇಕಪ್, ಲೈಟಿಂಗ್ ಡಿಸೈನರ್ ಆಗಿ ಹಲವು ನಾಟಕಗಳಲ್ಲಿ ಕೆಲಸ ಮಾಡಿರುತ್ತಾರೆ.

    ನಟನಾಗಿ : ಚಾಮ ಚಲುವೆ, ವಾಖಾರಿ ಧೂಸ್, ಚೋರ ಚರಣ ದಾಸ, ವಲಸೆ ಹಕ್ಕಿಯ ಹಾಡು, ಸಾಯೋ ಆಟ, ಸುಭದ್ರಾ ಕಲ್ಯಾಣ, ಕೆಂಪು ಕಣಗಿಲೆ, ಕರ್ಣ ದ್ಯುಮಣಿ, ಬಿಚ್ಚಿದ ಜೋಳಿಗೆ, ಗುರು ಮಾತೆ ಅಕ್ಕನಾಗಲಂಬಿಕೆ, ನರ ಬಲಿ, ಊರು ಸುಟ್ಟರೂ ಹನುಮಪ್ಪ ಹೊರಗ, ತಲೆದಂಡ, ಪೊಲೀಸರಿದ್ದಾರೆ ಎಚ್ಚರಿಕೆ, ಹಗ್ಗದ ಕೊನೆ, ಕಾಂಬ್ರೆಡ್ ಕುಂಭಕರಣ ಹಾಗೂ ಹಲವು ಬೀದಿ ನಾಟಕಗಳು.

    ನಿರ್ದೇಶಕನಾಗಿ : ಕುಣಿ ಕುಣಿ ನವಿಲೆ, ದೀಪ ಪಿಶಾಚಿ ದೀಪ, ಕುದುರೆ ಮೊಟ್ಟೆ, ಸುತ್ತು, ಹಗ್ಗದ ಕೊನೆ, ಟೊಳ್ಳು ಗಟ್ಟಿ, ಸಾಧು ಯುವ, ಗಾಂಧಿ ರೂಪಕ, ಊರು ಸುಟ್ಟರೂ ಹನುಮಪ್ಪ ಹೊರಗ.

    ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ವಿನೋದ ಸಿ. ಮೈಸೂರು ಮೊ.: 8892314554

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರು ರಂಗಾಸ್ಥೆ ರಂಗ ತಂಡದ ಸ್ಥಾಪಕ ದಿನಾಚರಣೆ
    Next Article ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘Meanderings’ Journeys of the mind ಕಲಾಪ್ರದರ್ಶನ
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ರಾಷ್ಟ್ರೀಯ ಕಾರ್ಯಾಗಾರ’ | ಮೇ 07ರಿಂದ 09

    May 5, 2025

    ಧಾರವಾಡ ರಂಗಾಯಣದಲ್ಲಿ ‘ಚಿಣ್ಣರಮೇಳ 2025’ ಸಮಾರೋಪ ಸಮಾರಂಭ | ಮೇ 03ರಿಂದ 05

    May 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.