Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಕಾಂಚನದಲ್ಲಿ ಸಂಗೀತ ಕಲಾ ಶಾಲೆ ಲೋಕಾರ್ಪಣೆ | ಫೆಬ್ರುವರಿ 05ರಿಂದ 07

    February 2, 2026

    ಕಟೀಲಿನ ‘ಚಿತ್ರಕೂಟ’ದಲ್ಲಿ ಭಾಗವಹಿಸಲು ಚಿತ್ರಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 25

    February 2, 2026

    ಉಡುಪಿಯಲ್ಲಿ ಶ್ರೀ ಪುರಂದರದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವ -2026 | ಫೆಬ್ರವರಿ 06ರಿಂದ 08

    February 2, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ನಾಟ್ಯಶಾಸ್ತ್ರದ ಪಾಠ’ 7 ದಿನಗಳ ರಂಗ ಶಿಬಿರ | ಜುಲೈ 1
    Theatre

    ‘ನಾಟ್ಯಶಾಸ್ತ್ರದ ಪಾಠ’ 7 ದಿನಗಳ ರಂಗ ಶಿಬಿರ | ಜುಲೈ 1

    June 26, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗಾಯಣದ ಖ್ಯಾತ ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟೀಮನಿ ನಡೆಸಿಕೊಡುವ 7 ದಿನಗಳ ‘ನಾಟ್ಯಶಾಸ್ತ್ರದ ಪಾಠ’ ರಂಗಶಿಬಿರವು ದಿನಾಂಕ 01-07-2024 ರಿಂದ 07-07-2024ರ ವರೆಗೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ ಕಾಲೇಜು ಬಳಿಯಿರುವ ಕೆ. ವಿ. ಸುಬ್ಬಣ್ಣ ರಂಗ ಮಂದಿರದಲ್ಲಿ ಸಂಜೆ ಘಂಟೆ 5.00 ರಿಂದ ರಾತ್ರಿ ಘಂಟೆ 9.00ರವರೆಗೆ ನಡೆಯಲಿದೆ.

    ಶಿಬಿರದಲ್ಲಿ ನಟ ತನ್ನ ಒಳಾವರಣವನ್ನು ಶುದ್ಧೀಕರಿಸಿ ಕೊಳ್ಳುವ, ನಟನ ಒಳನೋಟ ಅಥವಾ ಆತ ಪಠ್ಯವನ್ನು ಗ್ರಹಿಸುವ, ನಟಿಸುವ ದಾರಿಯಲ್ಲಿ  ನಟನಿಗೆ ಕಿರಿ ಕಿರಿ ಆದಲ್ಲಿ ಅದನ್ನು ಪರಿಹರಿಸಿಕೊಳ್ಳುವ, ತನ್ನ ಮನೋಧರ್ಮದೊಳಗೆ ವೇಷದ ಮನೋಧರ್ಮವನ್ನ ಅಳವಡಿಸಿಕೊಳ್ಳುವ, ನಟನೆ ಮತ್ತು ಆತ ತೊಡಲಿರುವ ವೇಷದ ಹಾಗೂ ಅವರಿಬ್ಬರ ನಡುವಿನ ತಾಕಲಾಟ ಹಾಗೂ ಹೊಸ ವೇಷ ತೊಡುವ ಮುನ್ನ ಹಿಂದೆ ತಾನು ತೊಟ್ಟ ವೇಷದ ಚರಿತ್ರೆಯನ್ನು ಅಳಿಸಿ ಹಾಕುವ ಮುಂತಾದ ವಿಷಯಗಳ ಬಗ್ಗೆ ತರಗತಿಗಳು ನಡೆಯಲಿರುವುದು.

    ಆಸಕ್ತರು ಹೆಚ್ಚಿನ ಮಾಹಿತಿಗಾಗಿ – 9743912770 ಸಂಖ್ಯೆಯನ್ನು ಸಂಪರ್ಕಿಸಬಹುದು.

    ಹುಲುಗಪ್ಪ ಕಟ್ಟೀಮನಿ

    Share. Facebook Twitter Pinterest LinkedIn Tumblr WhatsApp Email
    Previous Articleಕೊಲ್ಯದ ನಾಟ್ಯನಿಕೇತನ ಸಭಾಂಗಣದಲ್ಲಿ ‘ನಾಟ್ಯ ಮೋಹನ ನವತ್ಯೋತ್ಸಹ’ | ಜೂನ್ 29
    Next Article ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಉದ್ಘಾಟನೆ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರಶಸ್ತಿ ಪದಾನ ಸಮಾರಂಭ | ಜನವರಿ 31 ಮತ್ತು ಫೆಬ್ರವರಿ 01

    January 30, 2026

    ಪ್ರಸಿದ್ಧ ಹಾಸ್ಯಗಾರ ಮಹೇಶ ಮಣಿಯಾಣಿಯವರು ‘ವನಜ-ಸುಜನಾ ರಂಗಮನೆ ಪ್ರಶಸ್ತಿ’ಗೆ ಆಯ್ಕೆ

    January 29, 2026

    ಬಿ.ವಿ. ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ | ಜನವರಿ 29 ಮತ್ತು 30

    January 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.