ಮಂಗಳೂರು : ಭರತಾಂಜಲಿ (ರಿ.) ಇದರ ತ್ರಿಂಶತ್ ಪ್ರಯುಕ್ತ ಪ್ರಸ್ತುತ ಪಡಿಸುವ ‘ನೃತ್ಯ ರತ್ನ ಶೋಧ’ ಏಕವ್ಯಕ್ತಿ ಭರತನಾಟ್ಯ ಸ್ಪರ್ಧೆಗೆ ಮೊದಲ ಸುತ್ತಿನಲ್ಲಿ ವಿಡಿಯೋ ಅಪ್ ಲೋಡ್ ಮಾಡಲು ದಿನಾಂಕ 31 ಆಗಸ್ಟ್ 2025 ಕೊನೆಯ ದಿನಾಂಕವಾಗಿರುತ್ತದೆ. ಸ್ಪರ್ಧೆಯು 13ರಿಂದ 17 ವರ್ಷದವರಿಗೆ ಜೂನಿಯರ್ ಮತ್ತು 18ರಿಂದ 25 ವರ್ಷದವರಿಗೆ ಸೀನಿಯರ್ ಎರಡು ವಿಭಾಗದಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ 9480161839 ವಿದುಷಿ ಪ್ರಕ್ಷೀಲ ಜೈನ್ ಇವರನ್ನು ಸಂಪರ್ಕಿಸಿರಿ.