Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸ್ವರಚಿತ ಕವನ ಸ್ಪರ್ಧೆ | ಜನವರಿ 5 ಕೊನೆಯ ದಿನ
    Competition

    ಸ್ವರಚಿತ ಕವನ ಸ್ಪರ್ಧೆ | ಜನವರಿ 5 ಕೊನೆಯ ದಿನ

    December 30, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ಸ್ವಚ್ಛ ಸಂಕೇಶ್ವರ ಮುಖಗೀತೆ (ಟೈಟಲ್ ಸಾಂಗ್)ಗಾಗಿ ಸ್ವರಚಿತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಕವನಗಳು ಸ್ವಚ್ಛತೆ, ಶುಚಿತ್ವ, ಸಂಕೇಶ್ವರ, ಅಭಿಯಾನ, ಪರಿಸರ, ಸ್ವಚ್ಛ ಭಾರತ, ಹಸಿತ್ಯಾಜ್ಯ ಮತ್ತು ಒಣತ್ಯಾಜ್ಯ ವಿಂಗಡಣೆ, ಹಸುರೀಕರಣ ಹಾಗೂ ಶ್ರಮದಾನ ಈ ರೀತಿಯಾಗಿ ಸ್ವಚ್ಛತೆಗೆ ಸಂಬಂಧಿಸಿದ ಪದಬಳಸಿ ಕವನ ರಚಿಸಿ ಕಳುಹಿಸಬಹುದಾಗಿದೆ.

    *ಕವಿತೆ ಸ್ವಚ್ಛ ಸಂಕೇಶ್ವರ ಅಭಿಯಾನದ (ಟೈಟಲ್ ಸಾಂಗ್) ಮುಖಗೀತೆ ಆಗುವಂತಿರಬೇಕು.
    *ನುಡಿ, ಬರಹ ಅಥವಾ ವಾಟ್ಸಾಪ್ ಟೈಪ್ಸ್ (ಯೂನಿಕೋಡ್) ಮಾದರಿಯಲ್ಲಿ ಇಪ್ಪತ್ತು ಸಾಲುಗಳ ಒಳಗಿರಬೇಕು.
    *ಒಬ್ಬರು ಒಂದೇ ಕವಿತೆ ಕಳಿಸಬೇಕು.
    *ನಿರ್ಣಾಯಕರ ನಿರ್ಧಾರ ಅಂತಿಮ
    ಬಹುಮಾನವಾಗಿ ಪ್ರಥಮ ನಗದು ರೂಪಾಯಿ 5000/-, ದ್ವಿತೀಯ 2500/-  ಹಾಗೂ ತೃತೀಯ 1000/-  ನೀಡಿ ಗೌರವಿಸಲಾಗುವುದು. ಕವನವನ್ನು ದಿನಾಂಕ 05-01-2023ರ ಒಳಗಾಗಿ [email protected] ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
    ಹೆಚ್ಚಿನ ಮಾಹಿತಿಗಾಗಿ : 9481742709

    Share. Facebook Twitter Pinterest LinkedIn Tumblr WhatsApp Email
    Previous Articleರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಹಾಗೂ ಬಾಲಪ್ರಶಸ್ತಿ ಪ್ರದಾನ ಸಮಾರಂಭ | ದಶಂಬರ 31
    Next Article ಧಾರವಾಡದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತೋತ್ಸವ -2023 | ಡಿಸೆಂಬರ್ 31
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.