Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕವನ | ಮುಂಜಾವಿನ ಬೆಡಗು
    Kannada

    ಕವನ | ಮುಂಜಾವಿನ ಬೆಡಗು

    June 11, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಾನಂಗಳದಿ ಕೆಂಪುರಂಗಿನ ಓಕುಳಿ
    ರವಿ ಕಿರಣ ತೂರಿ ಮರದಿ ಬಾನುಲಿ
    ಕಿಟಕಿಯಿಂದ ಗೃಹದ ಒಳ ಪ್ರವೇಶ
    ರಂಗಾಗಿ ಬೆರಗಿಂದ ಕಂಗೊಳಿಪ ಆಕಾಶ ||

    ಸುತ್ತ ಮುತ್ತೆಲ್ಲ ಹಸಿರಿನ ಆವರಣ
    ಹಸಿರ ಮೇಲೆ ಮಂಜು ಹನಿಯ ಹೂರಣ
    ಖಗ ಮೃಗಗಳ ಕೂಗಿನ ಸೆಳೆತ
    ಶುಕ ಪಿಕಗಳ ನಾದದ ಉಲಿತ ||

    ಬಣ್ಣ ಬಣ್ಣದ ಹೂಗಳ ಸಾಕ್ಷಾತ್ಕಾರ
    ದುಂಬಿಗಳ ಖುಶಿಯ ಝೇಂಕಾರ
    ಪ್ರಕೃತಿ ಸೌಂದರ್ಯ ನಯನ ಮನೋಹರ
    ನೀಡಲು ಮನುಜಗೆ ಆನಂದ ಆಹ್ಲಾದಕರ ||

    ಮಂದ ಮಾರುತದ ಸವಿಯಾದ ನಾದ
    ಬಾನಾಡಿಗಳ ಹಾರಾಟ ಸೆಳೆವ ಮೋದ
    ನೋಡಿರೆಲ್ಲ ರೋಮಾಂಚನ ದೃಶ್ಯವ
    ಕವಿಯು ಬರೆವ ಮನದಲ್ಲೆ ಕಾವ್ಯವ ||

    ವಿಮಲಾ ಭಾಗ್ವತ್ ಸಿರ್ಸಿ ಉತ್ತರ ಕನ್ನಡ

    baikady kannada Literature poem roovari
    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗು ಪತ್ರಕರ್ತರ ಸಂಘದಿಂದ ‘ಬೂಕರ್ ಪ್ರಶಸ್ತಿ’ ವಿಜೇತ ಲೇಖಕಿಯೊಂದಿಗೆ ಸಂವಾದ
    Next Article ಬೆಂಗಳೂರಿನ ರಂಗಶಂಕರದಲ್ಲಿ ಆಯನ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ NOT OUT | ಜೂನ್ 13
    roovari

    Add Comment Cancel Reply


    Related Posts

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಬೆಂಗಳೂರಿನ ರಂಗ ಶಂಕರದಲ್ಲಿ ‘ಮಾರೀಕಾಡು’ | ಜೂನ್ 17   

    June 12, 2025

    ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ | ಜೂನ್ 14

    June 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.