Subscribe to Updates

    Get the latest creative news from FooBar about art, design and business.

    What's Hot

    ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದಲ್ಲಿ ರಕ್ಷಿತ್ ಪಡ್ರೆಗೆ ಸನ್ಮಾನ

    June 4, 2025

    ಅಂತರರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ

    June 4, 2025

    ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ‘ಕೂಸಿನ ಕಂಡೀರ’ ಪ್ರಥಮ ಪ್ರದರ್ಶನ

    June 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರೊ. ಶಂಕರ್ ಇವರಿಗೆ ಸಾರ್ವಜನಿಕ ಅಭಿನಂದನೆ | ಡಿಸೆಂಬರ್ 14
    Magic

    ಪ್ರೊ. ಶಂಕರ್ ಇವರಿಗೆ ಸಾರ್ವಜನಿಕ ಅಭಿನಂದನೆ | ಡಿಸೆಂಬರ್ 14

    November 21, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಅಂತರಾಷ್ಟ್ರೀಯ ಜಾದುಗಾರ ಉಡುಪಿಯ ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊಫೆಸರ್ ಶಂಕರ್ ಇವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದು, ಸಮಾರಂಭವು 14 ಡಿಸೆಂಬರ್ 2024ರ ಶನಿವಾರದಂದು ಸಂಜೆ ಘಂಟೆ 400 ರಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐ. ವೈ. ಸಿ. ಸಭಾಂಗಣದಲ್ಲಿ ನಡೆಯಲಿದೆ.

    ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಅನಾವರಣ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು “ಪ್ರೊ. ಶಂಕರ್ ಅಭಿನಂದನಾ ಸಮಿತಿ”ಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ತಿಳಿಸಿರುತ್ತಾರೆ.
    ಗಿಲಿ ಗಿಲಿ ಮ್ಯಾಜಿಕ್ ಲೋಕದ ಗಾರುಡಿಗ ಪ್ರೊ. ಶಂಕರ್ 3 ಬಾರಿ ಅಂತರರಾಷ್ಟ್ರೀಯ ಜಾದೂ ಸಮ್ಮೇಳನವನ್ನು ಉಡುಪಿಯಲ್ಲಿ ಆಯೋಜಿಸಿದ್ದು, ಅಮೇರಿಕಾದ ಮರ್ಲಿನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇವರ ಜಾದೂ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಸಮಾರಂಭ ಆಯೋಜಿಸಲಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಲೋಕರ್ಪಣೆಗೊಂಡ ‘ಮರೆಯೋದುಂಟ ಈ ಸಕಲೆಂಟ’ ಕೃತಿ 
    Next Article ‘ಕಲಾ ಪರ್ಬ’ದ ಲಾಂಛನ ಮತ್ತು ಕರಪತ್ರ ಬಿಡುಗಡೆ 
    roovari

    Add Comment Cancel Reply


    Related Posts

    ಬೆಳಗಾವಿಯಲ್ಲಿ ಡಾ. ಗುರುರಾಜ ಕರಜಗಿ ಇವರಿಂದ ಉಪನ್ಯಾಸ | ಜೂನ್ 02        

    May 31, 2025

    ಉದ್ಘಾಟನೆಗೊಂಡ ಥಂಡರ್ ಗೈಸ್ ಬಳಗದ ಮಕ್ಕಳ ಬೇಸಿಗೆ ಶಿಬಿರ

    April 16, 2025

    ಸನಾತನ ನಾಟ್ಯಾಲಯ ವತಿಯಿಂದ ‘ಸನಾತನ ನೃತ್ಯ ಪ್ರೇರಣಾ’ ಮತ್ತು ‘ಭರತನಾಟ್ಯ’

    April 8, 2025

    ಕುದ್ರೋಳಿ ಗಣೇಶ್ ಇವರಿಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    March 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.