Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಶ್ರೀ ಚಿತ್ರಾಪುರ ಮಠದಲ್ಲಿ ರಾಗ್ಧಾರಿ ಸಂಗೀತ ಸಂಜೆ | ಜೂನ್ 07

    June 4, 2025

    ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ‘ಸುವರ್ಣ ಪರ್ವ -11’ | ಜೂನ್ 08

    June 4, 2025

    ಗಮಕಕಲಾ ಪ್ರತಿಷ್ಠಾನದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 07

    June 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಮಕ್ಷತ್ರಿಯ ಸಮಾಜದ ಸಾಹಿತಿಗಳ ಕವಿ, ಕವಯತ್ರಿಯರ ಕವಿತಾ ಸಮಾಹಾರಕ್ಕೆ ಕವಿತೆಗಳ ಆಹ್ವಾನ | ಕೊನೆ ದಿನಾಂಕ ಫೆಬ್ರವರಿ 1
    Kannada

    ರಾಮಕ್ಷತ್ರಿಯ ಸಮಾಜದ ಸಾಹಿತಿಗಳ ಕವಿ, ಕವಯತ್ರಿಯರ ಕವಿತಾ ಸಮಾಹಾರಕ್ಕೆ ಕವಿತೆಗಳ ಆಹ್ವಾನ | ಕೊನೆ ದಿನಾಂಕ ಫೆಬ್ರವರಿ 1

    January 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡು ನುಳ್ಳಿಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ರಾಮಕ್ಷತ್ರಿಯ ಸಮಾಜದ ಸಾಹಿತಿಗಳ ತಲಾ ಒಂದೊಂದು ಕವಿತೆಗಳನ್ನು ಲೇಖಕರ ಭಾವಚಿತ್ರ, ವಿಳಾಸದೊಂದಿಗೆ ಆಯ್ದ 51 ಮಂದಿಯ ಕೃತಿ ರೂಪಕ್ಕಿಲಳಿಸಲು ಮುಂದಾಗಿದೆ.
    ಇದರ ಜೊತೆಗೆ ‘ರಾಮಕ್ಷತ್ರಿಯ ಕವಿತಾ ಕುಂಚ ಕವನ ಸಂಕಲನ’ಕ್ಕೆ ರಾಮಕ್ಷತ್ರಿಯ ಸಮಾಜದ ಉದಯೋನ್ಮುಖ ಕವಿ ಕವಿಯತ್ರಿಯರು ತಲಾ ಮೂರು ಕವಿತೆ ಅಥವಾ ಚುಟುಕುಗಳನ್ನು ಭಾವಚಿತ್ರ, ಮೊಬೈಲ್ ನಂಬರ್ ಮತ್ತು ವಿಳಾಸದೊಂದಿಗೆ ಈ ಕೆಳಗಿನ ವಾಟ್ಸಪ್ ಸಂಖ್ಯೆಗೆ ಫೆಬ್ರವರಿ ಒಂದರ ಒಳಗಾಗಿ ಕಳುಹಿಸಿಕೊಡಬಹುದಾಗಿದೆ.

    ವಾಮನ್ ರಾವ್ ಬೇಕಲ್…..9633073400, ಶ್ರೀಮತಿ ರೇಖಾ ಸುದೇಶ್ ರಾವ್………948197862, ಪ್ರದೀಪ್ ಬೇಕಲ್ 9995232032

    Share. Facebook Twitter Pinterest LinkedIn Tumblr WhatsApp Email
    Previous Articleಖಿದ್ಮಾ ಫೌಂಡೇಶನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ
    Next Article ರಾಮಕೃಷ್ಣ ಮಠದಲ್ಲಿ ‘ಭಜನಾ ಸಂಗಮ’ ಕಾರ್ಯಕ್ರಮ ಸಂಪನ್ನ
    roovari

    Add Comment Cancel Reply


    Related Posts

    ಗಮಕಕಲಾ ಪ್ರತಿಷ್ಠಾನದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 07

    June 4, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    ‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.