‘ಮಕ್ಕಳ ಜಗಲಿ’ ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ (www.makkalajagali.com) ಇದರ ಮೂರನೇ ವರ್ಷದ ಸಂಭ್ರಮದಲ್ಲಿ ಮಕ್ಕಳಿಗಾಗಿ ರಾಜ್ಯಮಟ್ಟದ ‘ಕವನ ಮತ್ತು ಕಥಾ ಸ್ಪರ್ಧೆ – 2023’ನ್ನು ಏರ್ಪಡಿಸಲಾಗಿತ್ತು. ಮಕ್ಕಳ ಜಗಲಿ ‘ಕವನ ಸಿರಿ ಪ್ರಶಸ್ತಿ’ ಮತ್ತು ‘ಕಥಾ ಸಿರಿ ಪ್ರಶಸ್ತಿ’ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ವಿಭಾಗದಲ್ಲಿ ಎರಡು ಸಮಾನ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಅತ್ಯುತ್ತಮ ಕಥೆ ಮತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗಿದೆ.
ವಿಭಾಗ 1) – 5, 6, 7, 8ನೇ ತರಗತಿಯ ಕವನ ಸ್ಪರ್ಧೆಯ ಫಲಿತಾಂಶ : ಕವನ ಸಿರಿ ಪ್ರಶಸ್ತಿ – 2023
ಶ್ರುತಿಕಾ, 7ನೇ ತರಗತಿ, ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ, ಓಜಾಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಜಗದ ನಿಯಮ
ದಿಯಾ ಉದಯ್ ಡಿ.ಯು., 5ನೇ ತರಗತಿ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ, ಕಿಲ್ಪಾಡಿ, ಮುಲ್ಕಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬೆಲೆಯಿಲ್ಲದ ಜೀವ
ವಿಭಾಗ 1) – 5, 6, 7, 8ನೇ ತರಗತಿ : ಕಥಾ ಸ್ಪರ್ಧೆಯ ಫಲಿತಾಂಶ : ಕಥಾ ಸಿರಿ ಪ್ರಶಸ್ತಿ – 2023
ಸಮನಾ ಕರಣಂ, 7ನೇ ತರಗತಿ, ಜ್ಞಾನೋದಯ ಸ್ಕೂಲ್, ಬೆಂಗಳೂರು
ಕಥೆಯ ಶೀರ್ಷಿಕೆ : ಪುಸ್ತಕ ಪ್ರೇಮಿ ಗಿರೀಶ
ಯಶಸ್ವಿ, 6ನೇ ತರಗತಿ, ಸರಕಾರಿ ಪ್ರೌಢಶಾಲೆ (RMSA) ಪ್ರಾಥಮಿಕ ವಿಭಾಗ, ವಿಟ್ಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಮಲತಾಯಿಯ ಪ್ರೀತಿ
ವಿಭಾಗ 2)- 9, 10,11,12ನೇ ತರಗತಿ : ಕವನ ಸ್ಪರ್ಧೆಯ ಫಲಿತಾಂಶ : ಕವನ ಸಿರಿ ಪ್ರಶಸ್ತಿ – 2023
ಪ್ರಣಮ್ಯ ಜಿ., ಪ್ರಥಮ ಪಿಯುಸಿ ವಿಜ್ಞಾನ ವಿಭಾಗ, ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜು, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಜೀವನ ಸಾರ
ಸೌಮ್ಯ ಕೆ., ದ್ವಿತೀಯ ಪಿಯುಸಿ, ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು, ನೆಹರು ನಗರ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬರಡಾದ ಬದುಕು
ವಿಭಾಗ 2) – 9, 10,11,12ನೇ ತರಗತಿ : ಕಥಾ ಸ್ಪರ್ಧೆಯ ಫಲಿತಾಂಶ : ಕಥಾ ಸಿರಿ ಪ್ರಶಸ್ತಿ – 2023
ಸಾತ್ವಿಕ್ ಗಣೇಶ್, 9ನೇ ತರಗತಿ, ಸರಕಾರಿ ಪ್ರೌಢಶಾಲೆ ವೇಣೂರು, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬುದ್ಧಿವಂತ ಅಳಿಲು
ಕಥಾ ಸಿರಿ ಪ್ರಶಸ್ತಿ – 2023
ಪ್ರಿಯ, ದ್ವಿತೀಯ ಪಿಯುಸಿ, ವಿಜ್ಞಾನ ವಿಭಾಗ, ಸರಕಾರಿ ಪದವಿಪೂರ್ವ ಕಾಲೇಜು, ಅಳದಂಗಡಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಶ್ರಮದ ಗರಿಮೆ