Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ‘ರುಕ್ಮಿಣಿ ಕಲ್ಯಾಣ’ ತಾಳಮದ್ದಳೆ
    Yakshagana

    ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ‘ರುಕ್ಮಿಣಿ ಕಲ್ಯಾಣ’ ತಾಳಮದ್ದಳೆ

    October 3, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಚ್ಚಿಲ : ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಾಸುದೇವ ರಾವ್ ಇವರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ‘ರುಕ್ಮಿಣಿ ಕಲ್ಯಾಣ’ವು ದಿನಾಂಕ 30-09-2023ರಂದು ನಡೆಯಿತು. ಹಿಮ್ಮೇಳದಲ್ಲಿ ರಾಘಣ್ಣ ಉಚ್ಚಿಲ, ಸುರೇಶ ಭಟ್ ಸಾಂತೂರು ಭಾಗವತರಾಗಿ ಸತೀಶ ಆಚಾರ್ಯ ಕಾಪು, ಮನೀಷ್ ರಾವ್ ಪಡುಬಿದ್ರಿ ಮತ್ತು ಸುರೇಶ ಭಟ್ ಚಂಡೆ ಮದ್ದಳೆಯಲ್ಲಿ ಸಹಕರಿಸಿದರು.

    ಮುಮ್ಮೇಳದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಇದರ ಸದಸ್ಯೆರಾದ ಶ್ರೀಮತಿಯರಾದ ಸುಲೋಚನ ವಿ. ರಾವ್ (ರುಕ್ಮ), ಸುಮಿತ್ರ ಶಶಿಕಾಂತ ಕಲ್ಲೂರಾಯ (ಶ್ರೀಕೃಷ್ಣ), ಸುಮತಿ ಭಟ್ ಕೆ.ಯನ್. (ರುಕ್ಮಿಣಿ)ಯಾಗಿಯೂ, ವಿಶ್ವನಾಥ ಸಾಂತೂರು (ಭೀಷ್ಮಕ), ಅಶೋಕ ನಾಯಕ್ (ಬಲರಾಮ), ಜನಾರ್ದನ ಆಚಾರ್ಯ (ಅಗ್ನಿದ್ಯೋತ), ರಂಗನಾಥ ಭಟ್ ಕಳತ್ತೂರು (ಶಿಶುಪಾಲ) ಮತ್ತು ಮೋಹನ ಕಟಪಾಡಿ (ಚಾರಕ)ನಾಗಿ ಭಾಗವಹಿಸಿ ನಡೆಸಿಕೊಟ್ಟರು.

    Share. Facebook Twitter Pinterest LinkedIn Tumblr WhatsApp Email
    Previous Articleಮೂಲ್ಕಿಯಲ್ಲಿ ಕಸಾಪ ಘಟಕದಿಂದ ದೀಪದ ಬೆಳಕಿನಲ್ಲಿ ಸಾಹಿತ್ಯದ ಮಾತು ಹಾಗೂ ಬೆಳಕಿನ ಹಾಡುಗಳ ಕಾರ್ಯಕ್ರಮ 
    Next Article ಕ.ಸಾ.ಪ.ದ ವತಿಯಿಂದ ಸಾಹಿತಿಗಳ ಮನೆ ಭೇಟಿ ಕಾರ್ಯಕ್ರಮ
    roovari

    Add Comment Cancel Reply


    Related Posts

    ನಾದಾವಧಾನ ವಾರ್ಷಿಕೋತ್ಸವದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು

    June 12, 2025

    ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ವತಿಯಿಂದ ಉಚಿತ ಯಕ್ಷಗಾನ ತರಬೇತಿ | ಜೂನ್ 14

    June 12, 2025

    ತೆಕ್ಕಟ್ಟೆ ಹಯಗ್ರೀವದಲ್ಲಿ ‘ಯಕ್ಷ ನುಡಿಸಿರಿ ಬಳಗ’ಕ್ಕೆ ಸನ್ಮಾನ

    June 12, 2025

    ಜನ ಮೆಚ್ಚುಗೆಗೆ ಪಾತ್ರವಾದ ‘ಚಿಣ್ಣರ ಗಾನ ಸುಧೆ’

    June 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.