ಬೆಂಗಳೂರು : ಸಮತ್ವ ಫೌಂಡೇಷನ್ (ರಿ.) ಇದರ ವತಿಯಿಂದ ಸಮತ್ವ ವಾರ್ಷಿಕೋತ್ಸವವನ್ನು ದಿನಾಂಕ 03 ಆಗಸ್ಟ್ 2025ರಂದು ಬೆಂಗಳೂರು ಗಿರಿನಗರದ ಸಂಸ್ಕೃತ ಭಾರತಿ ಅಕ್ಷರಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂಜೆ 4-00 ಗಂಟೆಗೆ ನಡೆಯುವ ಜೂನಿಯರ್ ಕಾನ್ಸರ್ಟ್ ನಲ್ಲಿ ಕುಮಾರಿ ಪ್ರಣವಿ ಗುರುಪ್ರಸನ್ನ, ಅಚ್ಯುತ್ ಎಂ. ಆತ್ರೇಯ, ವಿದ್ವಾನ್ ನಾಗೇಂದ್ರ ಪ್ರಸಾದ್ ಎಸ್.ಪಿ. ಮತ್ತು ಪ್ರಣವ್ ಎಸ್. ಬಾಲಕೃಷ್ಣ ಇವರುಗಳು ಕಾರ್ಯಕ್ರಮ ನೀಡಲಿದ್ದಾರೆ. 6-00 ಗಂಟೆಯಿಂದ ವಿದ್ವಾನ್ ರಮಣ ಬಾಲಚಂದ್ರನ್, ವಿದ್ವಾನ್ ಅರ್ಜುನ್ ಕುಮಾರ್ ಮತ್ತು ವಿದ್ವಾನ್ ವಾಜ್ಹಪಳ್ಳಿ ಆರ್. ಕೃಷ್ಣಕುಮಾರ್ ಇವರುಗಳು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.