ಉಡುಪಿ : ವಿಭೂತಿ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಮಂದಿರ ಕಲಾಶಾಲೆ ಇದರ ವತಿಯಿಂದ ‘ಸಂಗಮ’ ಸಮೂಹ ಕಲಾ ಪ್ರದರ್ಶನವನ್ನು ದಿನಾಂಕ 23 ಆಗಸ್ಟ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಚಿತ್ರಕಲಾ ಮಂದಿರ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ.
ಅನ್ನಪೂರ್ಣ ಕಾಮತ್, ಜನಾರ್ದನ ಹಾವಂಜೆ, ಕಾಂತಿ ಪ್ರಭು, ಪ್ರವೀಣ್ ಮಲ್ಲಾರ್, ಪುರಂದರ ಎಸ್. ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಸುಚೇಂದ್ರ ಕಾರ್ಲ, ಶ್ರೀನಿವಾಸ ಆಚಾರ್ಯ, ಸೂರಜ್ ಕುಮಾರ್ ವಿದ್ಯಾ ಎಲ್ಲೂ ರ್, ಯಶೋಧ ಎಸ್. ಸನಿಲ್ ಮೊದಲಾದ ಕಲಾವಿದರು ಭಾಗವಹಿಸಲಿದ್ದಾರೆ.