ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಅಂಗವಾಗಿ “ಶರಸೇತು” ಯಕ್ಷಗಾನ ತಾಳಮದ್ದಳೆ ದಿನಾಂಕ 19 ಏಪ್ರಿಲ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್ , ಯಲ್. ಯನ್. ಭಟ್ ಬಟ್ಯಮೂಲೆ, ಮುರಳೀಧರ ಕಲ್ಲೂರಾಯ , ಅಭೀಶೇಕ್ ಚನಿಲ , ಶರಣ್ಯ ನೆತ್ತರಕೆರೆ, ಪರೀಕ್ಷಿತ್ ಹಂದ್ರಡ್ಕ, ಮಾ.ಆದಿತ್ಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಹನೂಮಂತ ( ಗುಂಡ್ಯಡ್ಕ ಈಶ್ವರ ಭಟ್ ), ಶ್ರೀ ರಾಮ ( ಭಾಸ್ಕರ್ ಬಾರ್ಯ ), ಅರ್ಜುನ ( ಮಾಂಬಾಡಿ ವೇಣುಗೋಪಾಲ ಭಟ್ ) ಹಾಗೂ ವೃದ್ಧ ವಿಪ್ರ ( ದುಗ್ಗಪ್ಪ ಯನ್ ) ಸಹಕರಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.ಶ್ರೀ ಮತಿ ಮನೋರಮಾ ಜಿ ಭಟ್ ಪ್ರಾಯೋಜಿಸಿದ್ದರು.
Subscribe to Updates
Get the latest creative news from FooBar about art, design and business.
Previous Articleಸಮಾರೋಪಗೊಂಡ ಅಂಬುರುಹ ಯಕ್ಷಸದನ ಪ್ರತಿಷ್ಠಾನದ ‘ಯಕ್ಷಶಿಕ್ಷಣ ಶಿಬಿರ- 2025’