ಕದಲಗೆರೆ : ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಇವರು ಆಯೋಜಿಸುವ ಭೀಮೇಶ್ ಹೆಚ್. ಎನ್. ದಾವಣಗೆರೆ ಇವರ ನಿರ್ದೇಶನದಲ್ಲಿ ಬಳ್ಳಾರಿ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ (ರಿ.) ಇವರು ಅಭಿನಯಿಸುವ ‘ಶ್ರೀ ಕೃಷ್ಣ ಸಂಧಾನ’ ನಗೆ ನಾಟಕ ಪ್ರದರ್ಶನವನ್ನು ದಿನಾಂಕ 14 ಫೆಬ್ರವರಿ 2025 ರಂದು ಸಂಜೆ 7-30 ಗಂಟೆಗೆ ಕದಲಗೆರೆ ಅರಳಿಮರದ ಹತ್ತಿರ ಹಮ್ಮಿಕೊಳ್ಳಲಾಗಿದೆ.