Browsing: roovari

ಮೈಸೂರು : ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್ (ರಿ.) ಇದರ ವತಿಯಿಂದ 8ನೇ ಆವೃತ್ತಿಯ ‘ವಿಜ್ಞಾನ ನಾಟಕೋತ್ಸವ’ವನ್ನು ದಿನಾಂಕ 24 ಜುಲೈ 2025ರಿಂದ 27 ಜುಲೈ 2025ರವರೆಗೆ…

ಶಾಂತಿನಾಥ ದೇಸಾಯಿ ಅವರು ಲೇಖಕ, ವಿಮರ್ಶಕ ಮತ್ತು ಕಾದಂಬರಿ ಲೋಕಕ್ಕೆ ಒಂದು ಹೊಸ ಮಾರ್ಗವನ್ನು ತಂದವರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 22 ಜುಲೈ 1929ರಂದು ಇವರು…

ಮಂಗಳೂರು: “ಕೊಂಕಣಿಯ ವೀರಮಹಿಳೆ’ ನಾಮಾಂಕಿತ ಸಾಹಿತಿ, ಪ್ರಕಾಶಕಿ, ಕುಲಶೇಖರ ನಿವಾಸಿ ಸಿಂಪ್ರೊಜಾ ಫಿಲೋಮಿನ ಗ್ಲೇಡಿಸ್ ಸಿಕ್ವೇರಾ ಇವರು ದಿನಾಂಕ 21 ಜುಲೈ 2025ರಂದು ಉಳ್ಳಾಲದ ಸೊಮೇಶ್ವರದಲ್ಲಿರುವ “ಪಶ್ಚಿಮ್…

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಿಧನರಾದ ಪಾತಾಳ ವೆಂಕಟರಮಣ ಭಟ್ಟ ಹಾಗೂ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ ನುಡಿ ನಮನ ಕಾರ್ಯಕ್ರಮವು…

ಬೆಂಗಳೂರು : ಬೆಂಗಳೂರಿನ ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆಯು ಕೊಡಮಾಡುವ ಪ್ರತಿಷ್ಠಿತ “ಗಡಿನಾಡ ಸಾಹಿತ್ಯ ಭೂಷಣ ಪ್ರಶಸ್ತಿ”ಗೆ ಕಾಸರಗೋಡಿನ ಪತ್ರಕರ್ತ, ಲೇಖಕ, ಸಂಘಟಕ ರವಿ…

ಬೆಂಗಳೂರು : ಶ್ರೀಕಲಾ ಸಂಗೀತ ವಿದ್ಯಾಲಯ ಪ್ರಸ್ತುತ ಪಡಿಸುವ 10ನೇ ವಾರ್ಷಿಕ ‘ಗುರುವಂದನಾ’ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ 09-30 ಗಂಟೆಗೆ ಮಲ್ಲೇಶ್ವರಂ ಇಲ್ಲಿರುವ…

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಹಕಾರದೊಂದಿಗೆ ಅಮೃತ ಕಾಲೇಜ್ ಪಡೀಲ್ ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಪಗಪು ‘ ತುಳು ನಾಟಕದ ಪ್ರಥಮ ಪ್ರದರ್ಶನವು ದಿನಾಂಕ…

ಧಾರವಾಡ : ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ದಿ. ಬಿ.ಸಿ. ರಾಮಚಂದ್ರ ಶರ್ಮ [1925-2005] ಅವರ ಜನ್ಮಶತಮಾನೋತ್ಸವದ ನಿಮಿತ್ತ ಸಾಹಿತ್ಯ ಗಂಗಾ ಸಂಸ್ಥೆಯು ಬಿ.ಸಿ. ರಾಮಚಂದ್ರ ಶರ್ಮ ಜನ್ಮಶತಮಾನೋತ್ಸವ…

ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ದಿನಾಂಕ 08 ಆಗಸ್ಟ್ 2025ರಿಂದ 10 ಆಗಸ್ಟ್ 2025ರವರೆಗೆ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ವನ್ನು…

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗಮಕಕಲಾ ಪರಿಷತ್ತು ಹಮ್ಮಿಕೊಂಡಿರುವ ಮನೆ ಮನೆ ಗಮಕ ಕಾರ್ಯಕ್ರಮದಲ್ಲಿ ಮಿಥುನ ಮಾಸದ ಗಮಕ ವಾಚನ- ವ್ಯಾಖ್ಯಾನವು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ…