ಕೋಟ : ಶ್ರೀ ಶಾಂತಿಮತೀ ಪ್ರತಿಷ್ಠಾನ ದ ‘ಸಾಧಕರೆಡೆ ನಮ್ಮ ನಡೆ ‘ ತಿಂಗಳ ಕಾರ್ಯಕ್ರಮವು 29 ನವೆಂಬರ್ 2024 ರಂದು ಕೋಟದ ಗೋವಿಂದ ಉರಾಳರ ಮನೆಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗೋವಿಂದ ಉರಾಳರನ್ನು ಗೌರವಿಸಲಾಯಿತು.. ಕಾರ್ಯಕ್ರಮದಲ್ಲಿ ಕೋಟ ಸುಜಯೀಂದ್ರ ಹಂದೆ, ಆನಂದರಾಮ ಉರಾಳ,ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷರಾದ ಸಚ್ಚಿದಾನಂದ ಅಡಿಗರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಅಡಿಗ ಬಾರ್ಕೂರು ಸ್ವಾಗತಿಸಿ, ಪಾಂಡೇಶ್ವರದ ಡಾ. ವಿಜಯ್ ಮಂಜರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿ, ಸಚ್ಚಿದಾನಂದ ಅಡಿಗ ಧನ್ಯವಾದಗೈದರು. ಗೋವಿಂದ ಉರಾಳರ ಕುಟುಂಬಸ್ಥರು, ಶಿಷ್ಯ ವೃಂದ ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Previous Articleವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೊಂದನೇ ಉಪನ್ಯಾಸ
Next Article ಕೊಡವ ಕಥೆ ಜೊಪ್ಪೆಗೆ ಸೂಕ್ತ ಕತೆಗಳು ಆಹ್ವಾನ