ಮಂಗಳೂರು : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಇದರ ಸುವರ್ಣ ಸಂಭ್ರಮ ಆಚರಣೆಯ ಸಂಭ್ರಮದಲ್ಲಿ ‘ಸುಧನ್ವ ಮೋಕ್ಷ’ ಪ್ರಸಂಗದ ತಾಳಮದ್ದಳೆ ದಿನಾಂಕ 08 ಅಕ್ಟೋಬರ್ 2024ರಂದು ಕಡೆಕಾರಿನ ಶ್ರೀಕ್ಷೇತ್ರ ಗುರುವನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು ಹಾಗೂ ಕೊರಗಪ್ಪ ಉಪಸ್ಥಿತರಿದ್ದರು. ಹಿಮ್ಮೇಳ ಮತ್ತು ಅರ್ಥದಾರಿಗಳಾಗಿ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್, ನವೀನ್, ಮುಡಿಪು ಪ್ರಶಾಂತ ಹೊಳ್ಳ, ಕುಶಾಲ ಮುಡಿಪು, ರಾಧಾಕೃಷ್ಣ, ವರ್ಕಾಡಿ ಮಾಧವ ನಾವಡ, ಸುಧಾಕರ ಸಾಲ್ಯಾನ್, ರಾಧಾಕೃಷ್ಣ ಭಟ್ ಕುಳಾಯಿ ಕಾರ್ಯಕ್ರಮ ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
ಶ್ರೀ ಗುರುವನ ಶ್ರೀದುರ್ಗಾಕ್ಷೇತ್ರ ಕಡೆಕಾರಿನಲ್ಲಿ 50ನೇ ವರ್ಷದ ತಾಳಮದ್ದಳೆ ಸೇವೆ
Previous Articleವಿಜಯಪುರದಲ್ಲಿ ಚರಿತ್ರೆಯನ್ನು ಮರುಕಳಿಸಿದ ‘ಜನಕಲಾ ಸಾಂಸ್ಕೃತಿಕ ಮೇಳ’
Next Article ಜನಪ್ರಿಯ ನಾಟಕಕಾರ ಪೂಜಾರ್ ಚಂದ್ರಪ್ಪ ನಿಧನ