ಕುಂದಾಪುರ : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ ಮತ್ತು ರಂಗರಥ (ರಿ.) ಇವುಗಳ ಸಹಯೋಗದಲ್ಲಿ 45 ದಿನಗಳ ವಸತಿ ಸಹಿತಿ ‘ರಂಗ ಶಿಕ್ಷಣ’ವನ್ನು ಜುಲೈ ತಿಂಗಳ ಎರಡನೇ ವಾರದಲ್ಲಿ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ನುರಿತ ನಿರ್ದೇಶಕರು ಮತ್ತು ಶಿಕ್ಷಕರಿಂದ ನಡೆಯುವ 45 ದಿನಗಳ ಸರ್ಟಿಫಿಕೇಟ್ ಕೋರ್ಸ್ ನ ಒಂದು ಬ್ಯಾಚ್ ನಲ್ಲಿ ಗರಿಷ್ಠ 14 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಪ್ರವೇಶ ಪತ್ರ, ಶುಲ್ಕ ಮತ್ತಿತರ ವಿವರಗಳಿಗೆ 9632794477 ಮತ್ತು 7019290983 ಸಂಖ್ಯೆಯನ್ನು ಸಂಪರ್ಕಿಸಿರಿ.