ಕಂದಾವರ : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025ರ ಪ್ರಯುಕ್ತ ‘ಗಾನಾರ್ಪಣಂ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 06 ಅಕ್ಟೋಬರ್ 2025ರಂದು ಕಂದಾವರ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ವಿದ್ವಾನ್ ಶ್ರೀ ಗಜಾನನ ಹೆಬ್ಬಾರ್ ಮತ್ತು ಶ್ರೀಮತಿ ಅಪೂರ್ವ ಅವಭೃತ ಇವರ ಹಾಡುಗಾರಿಕೆಗೆ ಶೇಷಾದ್ರಿ ಅಯ್ಯಂಗಾರ್ ಇವರು ತಬಲಾ ಮತ್ತು ಅಜಯ ಹೆಗಡೆ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.