ಚಂಡೀಗಢ : ಸ್ಪಿಕ್ ಮಕೆ ಚಂಡೀಗಢ ಮತ್ತು ಚಂಡೀಗಢ ಸಿಟಿಜನ್ಸ್ ಫೌಂಡೇಷನ್ ಇವರು ಪ್ರಸ್ತುತ ಪಡಿಸುವ ಸಂಗೀತ ಕಾರ್ಯಕ್ರಮವನ್ನು ದಿನಾಂಕ 10 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ಚಂಡೀಗಢ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿದುಷಿ ಕಮಲಾ ಶಂಕರ್ ಇವರ ಶಂಕರ್ ಸ್ಲೈಡ್ ಗಿಟಾರ್ ವಾದನಕ್ಕೆ ಪಂಡಿತ್ ದುರ್ಜಯ್ ಭೌಮಿಕ್ ಇವರು ತಬಲಾ ಸಾಥ್ ನೀಡಲಿದ್ದಾರೆ.