ಕಲ್ಲಹಳ್ಳಿ : ಸತ್ಯಕಾಮರ ಪುಣ್ಯಾರಾಧನೆ ಪ್ರಯುಕ್ತ ‘ಗಣೇಶ ದರ್ಶನ’ ಎಂಬ ಕಾರ್ಯಕ್ರಮವನ್ನು ದಿನಾಂಕ 20 ಅಕ್ಟೋಬರ್ 2025ರಂದು ಕಲ್ಲಹಳ್ಳಿ ಸುಮ್ಮನೆ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಗುರುರಾಜ ಕರ್ಜಗಿಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ‘ಸಾಹಿತ್ಯದಲ್ಲಿ ಗಣೇಶ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ. ವೆಂಕಟೇಶ್, ‘ತಿಲಕರು ಮತ್ತು ಗಣಪ’ ಎಂಬ ವಿಷಯದ ಬಗ್ಗೆ ಉಪನ್ಯಾಸಕರಾದ ಆದರ್ಶ ಗೋಖಲೆ ಮತ್ತು ‘ಪಾರ್ವತಿ ಮತ್ತು ಗಣಪತಿ’ ಎಂಬ ವಿಷಯದ ಬಗ್ಗೆ ಉಪನ್ಯಾಸಕಿ ಕುಮಾರಿ ಅಕ್ಷಯಾ ಗೋಖಲೆ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಭಾರತೀಯ ಪರಂಪರೆಯಲ್ಲಿ ಪದ್ಮದ ಶೋಧ ‘ಪದ್ಮಗಂಧಿ ಸಿನೆಮಾ ಪ್ರದರ್ಶನ’ ನಡೆಯಲಿದೆ.