ಬೆಂಗಳೂರು : ‘ಅನೇಕ’ ಪ್ರಸ್ತುತ ಪಡಿಸುವ ‘ಅಭಿನಯ ಹಾಗೂ ನಾಟಕ ನಿರ್ಮಾಣ ಕಾರ್ಯಾಗಾರ’ವನ್ನು ದಿನಾಂಕ 04 ಜನವರಿ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಯಿಂದ 8-30 ಗಂಟೆಗೆ ತನಕ ಬೆಂಗಳೂರಿನ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ಹತ್ತಿರವಿರುವ ಅನೇಕ ಸ್ಟುಡಿಯೋ ಥಿಯೇಟರ್ ಇಲ್ಲಿ ಆಯೋಜಿಸಲಾಗಿದೆ.
ಈ ತರಬೇತಿಯು ಉಚಿತವಾಗಿದ್ದು, ಐದು ವಾರಗಳವರೆಗೆ ನಡೆಯಲಿರುವ ಈ ಕಾರ್ಯಾಗಾರದ ಸಾರಥ್ಯವನ್ನು ಅಪೂರ್ವ ಆನಗಳ್ಳಿ ಇವರು ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9448050950 ಮತ್ತು 9718080422.