Subscribe to Updates

    Get the latest creative news from FooBar about art, design and business.

    What's Hot

    ‘ಡಿ.ವಿ.ಜಿ. ಅವರ ಹೆಚ್ಚಿನ ಬರೆಹಗಳು’ ಗ್ರಂಥ ಲೋಕಾರ್ಪಣೆ | ಅಕ್ಟೋಬರ್ 07

    October 6, 2026

    ರಂಗಾಯಣದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರ ಅಭಿನಯ ಸ್ಪರ್ಧೆ | ಅಕ್ಟೋಬರ್ 11

    October 6, 2026

    ನೃತ್ಯ ವಿಮರ್ಶೆ | ಮನಮೋಹಕ ನೃತ್ಯಾಭಿನಯದ ‘ಸುನಿಧಿ’ ಪ್ರತಿಭಾ ನರ್ತನ

    October 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಡಿ.ವಿ.ಜಿ. ಅವರ ಹೆಚ್ಚಿನ ಬರೆಹಗಳು’ ಗ್ರಂಥ ಲೋಕಾರ್ಪಣೆ | ಅಕ್ಟೋಬರ್ 07
    Book Release

    ‘ಡಿ.ವಿ.ಜಿ. ಅವರ ಹೆಚ್ಚಿನ ಬರೆಹಗಳು’ ಗ್ರಂಥ ಲೋಕಾರ್ಪಣೆ | ಅಕ್ಟೋಬರ್ 07

    October 6, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಮತ್ತು ದಿ ಮಿಥಿಕ್ ಸೊಸೈಟಿ ಇವರ ಸಹಯೋಗದೊಂದಿಗೆ ‘ಡಿ.ವಿ.ಜಿ. ಅವರ ಹೆಚ್ಚಿನ ಬರೆಹಗಳು’ (ಇದುವರೆಗೆ ಅಪ್ರಕಟಿತ ಎರಡು ಭಾಗಗಳು) ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 07 ಅಕ್ಟೋಬರ್ 2026ರಂದು ಸಂಜೆ 6-00 ಗಂಟೆಗೆ ಬೆಂಗಳೂರು ಎನ್. ಆರ್. ಕಾಲೋನಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ಸಮಾರಂಭದ ಅಧ್ಯಕ್ಷತೆಯನ್ನು ವಿಖ್ಯಾತ ಹಳಗನ್ನಡ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಇವರು ವಹಿಸಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಸಹ ಸಂಪಾದಕರಾದ ಬಿ.ಎನ್. ಶಶಿಕಿರಣ ಮತ್ತು ನಿರ್ದೇಶಕರಾದ ಶ್ರೀನಿಧಿ ರಾಮಚಂದ್ರ ಇವರು ಭಾಗವಹಿಸಲಿದ್ದಾರೆ.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleರಂಗಾಯಣದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರ ಅಭಿನಯ ಸ್ಪರ್ಧೆ | ಅಕ್ಟೋಬರ್ 11
    roovari

    Add Comment Cancel Reply


    Related Posts

    ರಂಗಾಯಣದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರ ಅಭಿನಯ ಸ್ಪರ್ಧೆ | ಅಕ್ಟೋಬರ್ 11

    October 6, 2026

    ನೃತ್ಯ ವಿಮರ್ಶೆ | ಮನಮೋಹಕ ನೃತ್ಯಾಭಿನಯದ ‘ಸುನಿಧಿ’ ಪ್ರತಿಭಾ ನರ್ತನ

    October 6, 2026

    ಮಂಗಳೂರು ಮಣ್ಣಗುಡ್ಡೆಯ ಶ್ರೀ ಸನ್ನಿಧಿಯಲ್ಲಿ ‘ನೃತ್ಯ ಸಂಚಯ’ | ಅಕ್ಟೋಬರ್ 11

    October 6, 2026

    ವ್ಯಕ್ತಿ ಪರಿಚಯ | ‘ಅಕ್ಷರ ವಿದ್ಯಾನಿಕೇತನದ ಯಕ್ಷಮಣಿ’ ಮಣೀಶ್ ಶೆಟ್ಟಿ

    October 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.