Browsing: Review

ಮಂಗಳೂರಿನ ದುರ್ಗಾಮಹಿ ಪ್ರಕಾಶನ ಪ್ರಕಟಿಸಿರುವ ಕವಯಿತ್ರಿ ಮತ್ತು ಸಂಘಟಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ (ಪ್ರಕಾಶನ: 2023) ಮೂವತ್ತು ಕವನಗಳಿರುವ ಒಂದು ತುಳು ಕವನ ಸಂಕಲನ.…

ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಕನ್ನಡ ಮತ್ತು ತುಳು ಸಾಹಿತ್ಯಕ್ಷೇತ್ರದಲ್ಲಿ ತಮ್ಮ ಕಥೆ, ಕವನ, ಕಾದಂಬರಿ, ವಿಮರ್ಶೆ, ಸಂಪಾದನೆ ಅಂಕಣ ಮತ್ತು ಅನುವಾದ ಹಾಗೂ ಸಂಘಟನೆ ಮಾಧ್ಯಮ…

‘ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಎಂಬ ಚೆನ್ನವೀರ ಕಣವಿಯವರ ಕವಿತೆಯ ಸಾಲುಗಳನ್ನು ಆಲಿಸುತ್ತಿದ್ದಂತೆ ಮನಸ್ಸು ವರ್ಷಧಾರೆಗೆ ಹೆಸರಾಗಿರುವ ಕರಾವಳಿ ಮತ್ತು ಮಲೆನಾಡಿನತ್ತ ಚಲಿಸುತ್ತದೆ. ಈ ಗೀತೆಯನ್ನು…

‘ಮೊದಲು ಹಿರಿಯ ಸಾಹಿತಿಗಳು ಬರೆದ ಒಳ್ಳೆಯ ಕೃತಿಗಳನ್ನು ಓದಿ. ಅನಂತರ ಬರೆಯಿರಿ’ ಎಂದು ನಾವು ತರುಣ ಬರಹಗಾರರಿಗೆ ಯಾವಾಗಲೂ ಸಲಹೆ ನೀಡುತ್ತಿರುತ್ತೇವೆ. ಇವತ್ತು ನಾವು ನೋಡುತ್ತಿರುವ ಅನೇಕ…

ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ನಾಲ್ಕನೇ ಕೃತಿಯಾಗಿರುವ ‘ಸಂಪ್ರಾಪ್ತಿ’ ಎಂಬ ಕಾದಂಬರಿಯು ಬದುಕಿನ ಪ್ರತಿಯೊಂದು ಆಯಾಮಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಾನಸಿಕ ಸ್ವಾಸ್ಥ್ಯದ ಕುರಿತು…

ಶ್ರೀಮತಿ ಅನುಪಮಾ ರಾಘವೇಂದ್ರ ಅವರ ‘ಹತ್ತಗುಳು’ ಎಂಬ ಹವಿಗನ್ನಡ ಕಥಾ ಸಂಕಲನವು ನವೋದಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಕಷ್ಟ ಕಾರ್ಪಣ್ಯಗಳಲ್ಲಿ ಮಿಂದು, ಕ್ರೌರ್ಯ…

ಕನ್ನಡದ ಮಹತ್ವದ ಲೇಖಕರಾದ ಸೂರ್ಯನಾರಾಯಣ ಚಡಗರು ತಮ್ಮ ಕಾದಂಬರಿ, ಕಥಾ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಕರಾವಳಿ ಭಾಗದ ಕೋಟೇಶ್ವರದವರಾದ ಚಡಗರ ಕಾದಂಬರಿಗಳು ದಕ್ಷಿಣ…

ಇತ್ತೀಚಿನ ಕಾವ್ಯದಲ್ಲಿ ಕಂಡುಬರುತ್ತಿರುವ ಆತ್ಮ ಮರುಕ, ಅನಾಥ ಪ್ರಜ್ಞೆ ಮತ್ತು ಅಂತರ್ಮುಖಿ ಭಾವಗಳನ್ನು ಕಡೆಗಣಿಸಿ, ಕವಿತೆಯ ಬಂಧವನ್ನು ಆದಷ್ಟು ಬಿಗಿಗೊಳಿಸಿ, ಲಯ ಗತಿ ಪ್ರಾಸಗಳನ್ನು ಉಳಿಸಿ, ಹಲವು…

ಗಿರಿಮನೆ ಶ್ಯಾಮರಾವ್ ಅವರ ‘ಬಣ್ಣದ ಜಿಂಕೆ’ ಕಾದಂಬರಿಯು ಮಲೆನಾಡಿನ ರೋಚಕ ಕಥಾ ಸರಣಿಯ ಹದಿನೈದನೇ ಕೃತಿಯಾಗಿದ್ದು ಚಿತ್ರರಂಗದ ಥಳುಕು ಬಳುಕಿನ ಜಗತ್ತಿನ ಆಗು ಹೋಗುಗಳನ್ನು ಭಾವನಾತ್ಮಕವಾಗಿ ವಿವರಿಸುತ್ತದೆ.…

ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು…