Subscribe to Updates

    Get the latest creative news from FooBar about art, design and business.

    What's Hot

    ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ

    February 18, 2026

    ಪ್ರಾತಿನಿಧಿಕ ಸಂಕಲನಕ್ಕಾಗಿ ಕಥೆ, ಪ್ರಬಂಧ, ಲೇಖನಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 10

    February 18, 2026

    ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆ ಬಿಡುಗಡೆ

    February 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಭರತಾಂಜಲಿ ಮಂಗಳೂರು ವತಿಯಿಂದ ಗಮಕ ವಾಚನ ಕಾರ್ಯಕ್ರಮ | ಆಗಸ್ಟ್ 4ರಂದು
    Literature

    ಭರತಾಂಜಲಿ ಮಂಗಳೂರು ವತಿಯಿಂದ ಗಮಕ ವಾಚನ ಕಾರ್ಯಕ್ರಮ | ಆಗಸ್ಟ್ 4ರಂದು

    August 3, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಭರತಾಂಜಲಿ (ರಿ.), ಕೊಟ್ಟಾರ, ಮಂಗಳೂರು, ಇವರು ಗಮಕ ಕಲಾ ಪರಿಷತ್, ಮಂಗಳೂರು ಇವರ ಸಹಕಾರದಲ್ಲಿ ತೊರವೆ ನರಹರಿ ಕವಿಯ ತೊರವೆ ರಾಮಾಯಣದ ಆಯ್ದ ಪಾದುಕಾ ಪ್ರದಾನ ಕಥಾಭಾಗದ ‘ಗಮಕ ವಾಚನ ಕಾರ್ಯಕ್ರಮ’ವನ್ನು ದಿನಾಂಕ 04-08-2023ರಂದು ಸಂಜೆ 5:30ಕ್ಕೆ ಭರತಾಂಜಲಿಯ ಮಿನಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ರಾವ್, ಅತ್ತೂರು ಇವರು ವಾಚನ ಹಾಗೂ ಶ್ರೀ ಭಾಸ್ಕರ. ರೈ, ಕುಕ್ಕುವಳ್ಳಿ ಇವರು ವ್ಯಾಖ್ಯಾನ ನೀಡಲಿದ್ದಾರೆ. ಶ್ರೀಮತಿ ಪ್ರತಿಮಾ ಶ್ರೀಧರ್ ಇವರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಗೌರವದ ಸ್ವಾಗತ ಬಯಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 5
    Next Article ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಪ್ರಸ್ತುತಿ – ನೃತ್ಯಾಂತರಂಗ 102 
    roovari

    Add Comment Cancel Reply


    Related Posts

    ಪ್ರಾತಿನಿಧಿಕ ಸಂಕಲನಕ್ಕಾಗಿ ಕಥೆ, ಪ್ರಬಂಧ, ಲೇಖನಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 10

    February 18, 2026

    ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆ ಬಿಡುಗಡೆ

    February 18, 2026

    ಸುಳ್ಯದಲ್ಲಿ ಡಾ. ಪೂವಪ್ಪ ಕಣಿಯೂರು ಇವರ ಕೃತಿ ಬಿಡುಗಡೆ

    February 17, 2026

    ಡಾ. ಬಿ. ಜನಾರ್ದನ ಭಟ್ ಇವರ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಲೋಕಾರ್ಪಣೆ

    February 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.